Kornersite

Bengaluru Just In Karnataka Politics State

ಬಗೆ ಬಗೆಯ ತಿಂಡಿ ತಿನಿಸುಗಳೊಂದಿಗೆ ಲೋಕಾರ್ಪಣೆಗೊಳ್ಳಲಿದೆ ಇಂದಿರಾ ಕ್ಯಾಂಟೀನ್-ಏನೆಲ್ಲ ಸಿಗಲಿದೆ..? ಇಲ್ಲಿದೆ ಕಂಪ್ಲೀಟ್ ಲಿಸ್ಟ್!!

ಇಂದಿರಾ ಕ್ಯಾಂಟೀನ್ ಹೈ ಟೆಕ್ ರೀತಿಯಲ್ಲಿ ಬರಲಿದೆ. ಬಗೆ ಬಗೆಯ ತಿಂಡಿ ತಿನಿಸುಗಳೊಂದಿಗೆ ಲೋಕಾರ್ಪಣೆಗೊಳ್ಳಲಿದೆ ಇಂದಿರಾ ಕ್ಯಾಂಟೀನ್. ಇಂದಿರಾ ಕ್ಯಾಂಟೀನ್ ನಲ್ಲಿ ದರ್ಶಿನಿ ರೇಂಜ್ ಗೆ ಮೆನ್ಯೂ ರೆಡಿಯಾಗಿದೆ. ಹಿಂದಿನ ಮೆನೂಗೆ ಹಲವು ಬದಲಾವಣೆ ಮಾಡಿರುವ ಬಿಬಿಎಂಪಿ. ಇಂದಿರಾ ಕ್ಯಾಂಟೀನ್ ನ್ಯೂ ಮೆನೂ ಈ ರೀತಿಯಾಗಿದೆ- • ಇಡ್ಲಿ ಚಟ್ನಿ/ ಸಾಂಬಾರ್ • ಬ್ರೆಡ್ & ಜಾಮ್ • ಮಂಗಳೂರು ಬನ್ಸ್ • ಬೇಕರಿ ಬನ್ • ಪಲಾವ್ • ಟೊಮ್ಯಾಟೊ ಬಾತ್ • ಖಾರಾ ಪೊಂಗಲ್ […]

Extra Care Just In Lifestyle

Intimate Helath:ವಯಾಗ್ರ ಮಾತ್ರೆಗಿಂತ ಈ ಆಹಾರ ಉತ್ತಮ

ಲೈಂಗಿಕ ಜೀವನ ಚೆನ್ನಾಗಿದ್ರೆ ಸಂಸಾರ ಕೂಡ ಚೆನ್ನಾಗಿರುತ್ತೆ. ಇಲ್ಲವಾದಲ್ಲಿ ಜೀವನದಲ್ಲಿ ನಿರಾಸೆ, ಆತ್ಮವಿಶ್ವಾಸದ ಕೊರತೆ ಕಾಡುತ್ತದೆ. ಪ್ರತಿ ಎಂಟು ಪುರುಷರಲ್ಲಿ ಒಬ್ಬರು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಒಳಗಾಗ್ತಾರೆ. ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಕೇವಲ ಲೈಂಗಿಕ ಜೀವನದ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಬದಲಾಗಿ ವ್ಯಕ್ತಿಯ ಆತ್ಮವಿಶ್ವಾಸಕ್ಕು ಧಕ್ಕೆಯುಂಟಾಗುತ್ತದೆ. ಇದಕ್ಕೆ ಕೆಲವರು ವಯಾಗ್ರದ ಮೊರೆ ಹೋಗುತ್ತಾರೆ. ಆದರೆ ಇದಕ್ಕೆ ಮದ್ದು ಅಡುಗೆ ಮನೆಯಲ್ಲೇ ಇದೆ. ಅವಾಕಾಡೊ ಅಂದ್ರೆ ಬೆಣ್ಣೆ ಹಣ್ಣು ತಿನ್ನುವುದರಿಂದ ಪುರುಷರಲ್ಲಿ ವೀರ್ಯಾಣು ಸಂಖ್ಯೆ ಹೆಚ್ಚಿಸುತ್ತದೆ. ಪರುಷ […]

Cooking Extra Care Just In Lifestyle

ಒತ್ತಡದಲ್ಲಿ ಇದ್ದಾಗ ಈ ಆಹಾರ ತಿನ್ನಲೇಬೇಡಿ

ಒತ್ತಡ ಅನ್ನೋದು ಮನುಷ್ಯನ ಜೀವನದ ಒಂದು ಅಂಗವಾಗಿ ಬಿಟ್ತಿದೆ. ಯಾರನ್ನ್ ಕೇಳಿದ್ರು ಅಯ್ಯೋ ಸಿಕ್ಕಾಪಟ್ಟೆ ಸ್ಟ್ರೆಸ್ ಇದೆ ಅಂತಾರೆ. ಇದ್ರಿಂದ ಹೊರಗೆ ಬರಲು ಏನ್ಮಾಡ್ಬೇಕು ಬನ್ನಿ ನೋಡೋಣ. ಒತ್ತಡವನ್ನ ನಿಭಾಯಿಸುವುದು ಒಬ್ಬೊಬ್ಬರದ್ದು ಒಂದೊಂದು ರೀತಿ ಟೆಕ್ನಿಕ್ ಇರುತ್ತೆ. ಕೆಲವರು ಹಾಡು ಕೇಳ್ತಾರೆ. ಕೆಲವರು ತಮಗೆ ಇಷ್ಟವಾದ ಕೆಲಸವನ್ನ ಮಾಡುತ್ತಾರೆ. ಇನ್ನು ಕೆಲವರು ಡ್ಯಾನ್ಸ್ ಮಾಡುತ್ತಾರೆ. ಮತ್ತೆ ಕೆಲವರು ಟಿವಿ ನೋಡುತ್ತಾ ಸುಮ್ನೆ ಕಾಲ ಕಳೆಯುತ್ತಾರೆ. ಕೆಲವರಂತೂ ಬೇಕಾ ಬಿಟ್ಟಿ ಆಹಾರ ಸೇವಿಸುತ್ತಾರೆ. ಒತ್ತದ ಹೆಚ್ಚಾದಾಗ ಈ ಅಹಾರಗಳನ್ನ […]

Cooking Extra Care Just In

Health tips: ತಾಳೆಹಣ್ಣು(Ice Apple) ತಿನ್ನುವುದರಿಂದ ಸುಲಭವಾಗಿ ಸ್ಲಿಮ್ ಆಗಬಹುದು

ದಿನದಿಂದ ದಿನಕ್ಕೆ ಬಿಸಿಲು (Summer) ಹೆಚ್ಚಾಗ್ತಾನೇ ಇದೆ. ನೀರು ಕುಡದ್ರು ಸಮಾಧಾನ ಆಗಲ್ಲ. ಈ ಬಿಸಿಲಿಗಂತೂ ಊಟವೂ ಸೇರಲ್ಲ್. ಬೇಸಿಗೆಯಲ್ಲಿ ಸಿಗುವ ತಾಳೆಹಣ್ಣು(Ice apple) ದೇಹಕ್ಕೆ ಎಷ್ಟು ಲಾಭ. ಅಲ್ಲದೇ ಸಣ್ಣ ಆಗಲು ಕೂಡ ಈ ಹಣ್ಣು ಸಹಾಯ ಮಾಡುತ್ತದೆ. ಬೆಸಿಗೆಯಲ್ಲಿ ಸಿಗುವ ಹಣ್ಣು ಅಂದರೆ ಮೊದಲಿಗೆ ನೆನಪಾಗೋದು ಕಲ್ಲಂಗಡಿ ಹಾಗೂ ಕರಬೂಜ ಹಣ್ನೂ. ಈ ಹಣ್ಣುಗಳು ದೇಹವನ್ನ ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತವೆ. ಆದರೆ ಹೆಚ್ಚು ಜನಕ್ಕೆ ತಾಳೆ ಹಣ್ಣಿನ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ. ಬೆಸಿಗೆಯಲ್ಲಿ […]

Extra Care Just In Lifestyle

ಗರ್ಭಿಣಿಯರು ಗೋಡಂಬಿ ತಿಂದರೆ ಹೆಲ್ತ್ ಮೇಲೆ ಆಗುತ್ತೆ ಸೂಪರ್ ಎಫೆಕ್ಟ್!!

ಗೋಡಂಬಿ ತಿಂದ್ರೆ ಹೀಟ್ ಆಗುತ್ತೆ. ಗರ್ಬಿಣಿಯರು ಗೋಡಂಬಿ ತಿನ್ನಬಹುದಾ..? ಇಲ್ಲವಾ..? ಅನ್ನೋ ಪ್ರಶ್ನೇ ಹಲವರಲ್ಲಿ ಕಾಡ್ತಾ ಇರುತ್ತೆ. ಸೋ ಇಲ್ಲಿದೆ ಇದಕ್ಕೆ ಸರಿಯಾದ ಉತ್ತರ. ಗರ್ಭದಲ್ಲಿರುವ ಮಗು ಬೆಳೆಯಲು ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್ ಅವಶ್ಯಕತೆ ಇರುತ್ತದೆ. ಗೋಡಂಬಿ ಮೈಕ್ರೋನ್ಯೂಟ್ರಿಯೆಂಟ್ಸ್ ಉತ್ತಮ ಮೂಲ. ಗೋಡಂಬಿ ಕಾರ್ಬೀಹೈಡ್ರೇಟ್ ಮತ್ತು ಫೈಬರ್ ಸಹ ಹೊಂದಿರುತ್ತದೆ. ದೇಹದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆ ಮಾಡುವುದಲ್ಲದೇ ಹೃದ್ರೋಗ ತಡೆಯಲು ನೆರವು ಮಾಡಿಕೊಡುತ್ತೆ. ಗೋಡಂಬಿ ಬೀಜಗಳಲ್ಲಿ ಕಬ್ಬಿಣದ ಅಂಶ್ ಹೇರಳವಾಗಿ ಸಿಗುತ್ತೆ. ಇದರಿಂದ ಗರ್ಭಿಣಿಯರಿಗೆ ತುಂಬಾನೇ ಸಹಾಯವಾಗುತ್ತದೆ. ಕೆಲ […]

Cooking Extra Care Lifestyle

Health and Food: ಹಿಟ್ಟನ್ನ ರಾತ್ರಿಯೇ ಕಲಿಸಿ ಇಟ್ಟರೆ ತೊಂದರೆ ಕಟ್ಟಿಟ್ಟ ಬುತ್ತಿ-ಈ ಕೆಲಸ ಮಾಡಲೇಬೇಡಿ

ಮನೆಯಲ್ಲಿ ನೆಮ್ಮದಿ ಇಲ್ಲ. ಬಂದ ಹಣ ಕೈ ಯಲ್ಲಿ ನಿಲ್ಲುತ್ತಿಲ್ಲ. ಆರೋಗ್ಯ ಸಮಸ್ಯೆ, ಒಂದಾದರ ಮೇಲೆ ಒಂದು ಸಮಸ್ಯೆಗಳು ಬಾಗಿಲಿಗೆ ಬಂದು ನಿಲ್ಲುತ್ತಿವೆ. ಇದೆಲ್ಲ ನಕಾರಾತ್ಮಕ ಶಕ್ತಿಯ ಪ್ರಭಾವ. ಈ ನೆಗೆಟಿವ್ ಎನರ್ಜಿಯಿಂದ ದೂರ ಇರಬೇಕು ಎಂದರೇ ದಯವಿಟ್ಟು ಈ ಕೆಲಸ ಮಾಡಲೇಬೇಡಿ. ಅನೇಕ ಮನೆಯಲ್ಲಿ ಮಹಿಳೆಯರು ರಾತ್ರಿಯೇ ಹಿಟ್ಟನ್ನ ಕಲಿಸಿ ಇಡುವ ಅಭ್ಯಾಸವಿರುತ್ತೆ. ಮಾರನೇ ದಿನ ಕೆಲಸ ಕಡಿಮೆಯಾಗಲಿ, ಕೆಲ್ಸಕ್ಕೆ ಹೋಗುವವರಿಗೆ ಸುಲಭವಾಗಲಿ. ಇನ್ನು ಕೆಲವರು ಚಪಾತಿ ಮೃದುವಾಗಿ ಬರಲಿ ಎಂದು ಈ ಕೆಲಸ ಮಾಡುತ್ತಾರೆ. […]