ದರ್ಶನ್ ತಲೆಗೆ ಬಿಯರ್ ಬಾಟಲಿಯಿಂದ ಹಲ್ಲೆ: ಉದ್ಯಮಿ ಮಕ್ಕಳ ಹೈಡ್ರಾಮಾ
Bangalore: ಪ್ರತಿಷ್ಟಿತ ಹೊಟೆಲ್ ನಲ್ಲಿ ಉದ್ಯಮಿಗಳ ಮಕ್ಕಳ ನಡುವೆ ಗಲಾಟೆ ನಡೆದಿತುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಪ್ರತಿಷ್ತಿತ ಫೋರ್ ಸೀಸನ್(Four Season)ಹೊಟೆಲ್ ನಲ್ಲಿ ಉದ್ಯಮಿಗಳ ಮಕ್ಕಳು ಬೆಳಗಿನ ಜಾವ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ದರ್ಶನ್ ಹಾಗೂ ಆಗಮ್ ವೇದಾಂತ್ ದುಗಾರ್ ಎನ್ನುವವರ ಮಧ್ಯೆ ಗಲಾಟೆಯಾಗಿದ್ದು, ದರ್ಶನ್ ತಲೆಗೆ ಗಾಯವಾಗಿದೆ. ಸದ್ಯ ದರ್ಶನ್, ಆಸ್ಪತ್ರೆಯಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ನಡೆದಿದ್ದು, ಬೆಳಗಿನ ಜಾವ 2.30ರ ಸುಮಾರಿಗೆ. ಅಸಲಿಗೆ ಉದ್ಯಮಿ ವೈಷ್ಣವಿ ಬಿಲ್ಡರ್ಸ್ ಗೋವಿಂದರಾಜು ಅವರ ಪುತ್ರನೇ […]