ಮತದಾರರಿಗೆ ಉಚಿತ ಆಹಾರ ವಿತರಣೆ ಹೇಳಿಕೆಗೆ ಗರಂ
ಇತ್ತೀಚೆಗಷ್ಟೇ ಮತದಾರರು ಮತ ಚಲಾಯಿಸಿದರೆ, ತಿಂಡಿ ಉಚಿತ ಹಾಗೂ ಮೊದಲ ಬಾರಿಗೆ ಮತ ಹಾಕುತ್ತಿರುವವರು ತಮ್ಮ ಹಕ್ಕು ಚಲಾಯಿಸಿದರೆ ಉಚಿತ ಸಿನಿಮಾ ಟಿಕೆಟ್ ನೀಡಲಾಗುವುದು ಎಂದು ವಿಧ ವಿಧದ ಆಫರ್ ಗಳನ್ನು ಹೋಟೆಲ್ ಮಾಲೀಕರು ನೀಡಿದ್ದರು. ಸದ್ಯ ಈ ಹೋಟೆಲ್ ಮಾಲೀಕರಿಗೆ ಬಿಬಿಎಂಪಿ ಖಡಕ್ ಎಚ್ಚರಿಕೆ ನೀಡಿದೆ. ಉಚಿತ ಆಹಾರ ನೀಡುತ್ತೇನೆ ಎಂದು ಘೋಷಿಸಿರುವ ಹೋಟೆಲ್‌ಗಳ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ. ಇದು ಪ್ರಚೋದನೆಗಳು ಮತ್ತು ಚುನಾವಣೆ ನೀತಿ ಉಲ್ಲಂಘನೆ ಯಾಗುತ್ತದೆ ಎಂದು […]