Karnataka Assembly Election: ರೆಡ್ಡಿ ಕುಟುಂಬಗಳ ಮಧ್ಯೆ ಬಿಗ್ ಫೈಟ್; ಇದು ಬಳ್ಳಾರಿ ಕ್ಷೇತ್ರದ ಚಿತ್ರಣ!
Ballari : ಬಳ್ಳಾರಿ (Ballari) ಜಿಲ್ಲೆಯಲ್ಲಿ ಈ ಬಾರಿ ರೆಡ್ಡಿ ಕುಟುಂಬಗಳ ಮಧ್ಯೆಯೇ ಯುದ್ಧ ನಡೆಯುತ್ತಿದೆ. ಗಾಲಿ ಜನಾರ್ದನ ರೆಡ್ಡಿ (Gali Janardhan Reddy) ಕುಟುಂಬಕ್ಕೆ ಠಕ್ಕರ್ ಕೊಡಬಲ್ಲ ಮತ್ತೊಂದು ರೆಡ್ಡಿ ಕುಟುಂಬ ಎಂದರೆ ಅದು ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಕುಟುಂಬ. ಏನೇ ಆದರೂ ಇಲ್ಲಿ ಈ ಬಾರಿ ಗೆಲ್ಲುವುದು ಮಾತ್ರ ರೆಡ್ಡಿ! ಸೂರ್ಯನಾರಾಯಣ ರೆಡ್ಡಿ ಅವರ ಪುತ್ರ ನಾರಾ ಭರತ್ ರೆಡ್ಡಿ (Nara Bharath Reddy) ಕಾಂಗ್ರೆಸ್ ನಿಂದ (Congress) ಕಣಕ್ಕೆ ಇಳಿದಿದ್ದಾರೆ. ಜನಾರ್ದನ […]