ಗಾಂಧಿ ಜಯಂತಿಯಂದು ಮತ್ತೆ ಪದಕ ಬೇಟೆ ಮುಂದುವರೆಸಿದ ಭಾರತ!
ಏಷ್ಯನ್ ಗೇಮ್ಸ್ ನ 9 ದಿನವಾದ ಇಂದು ಆರಂಭದಲ್ಲಿ ಭಾರತಕ್ಕೆ ಮೂರು ಕಂಚು ಬಂದಿವೆ. ಭಾರತೀಯ ರೋಲರ್ ಸ್ಕೇಟರ್ ಗಳ ಪುರುಷ ಮತ್ತು ಮಹಿಳೆಯರ 3 ಸಾವಿರ ಮೀಟರ್ ತಂಡ ರೀಲೆ ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕ ಗೆದ್ದಿದ್ದಾರೆ. ಟೆಬಲ್ ಟೆನ್ನಿಸ್ ನಲ್ಲಿ ಒಂದು ಕಂಚು ಬಂದಿದೆ. ಸ್ಪೀಡ್ ಸ್ಕೇಟಿಂಗ್ 3 ಸಾವಿರ ಮೀಟರ್ ರಿಲೇ ಓಟದ ಸ್ಪರ್ಧೆಯಲ್ಲಿ ಭಾರತದ ಅಥ್ಲೀಟ್ ಗಳಾದ ಆರತಿ ಕಸ್ತೂರಿರಾಜ್, ಹೀರಾಲ್, ಸಂಜನಾ ಬತುಲಾ ಹಾಗೂ ಕಾರ್ತಿಕಾ ಜಗದೀಶ್ವರನ್ ಅವರಿದ್ದ ಮಹಿಳಾ […]