Kornersite

Crime International Just In

ಜೈಲಿನಲ್ಲಿ ಗ್ಯಾಂಗ್ ವಾರ್; 41 ಕೈದಿಗಳು ಬಲಿ, 26 ಜನ ಸುಟ್ಟು ಕರಕಲು!

ಮಧ್ಯ ಅಮೆರಿಕದ ಹೊಂಡುರಾಸ್ ಮಹಿಳಾ ಜೈಲಿನಲ್ಲಿ ದುರಂತವೊಂದು ಬೆಳಕಿಗೆ ಬಂದಿದೆ. ಈ ಜೈಲಿನಲ್ಲಿ ಗ್ಯಾಂಗ್ ವಾರ್ ನಡೆದಿದ್ದು, ಅನೇಕ ಕೈದಿಗಳು ತಮ್ಮ ಪ್ರಾಣ ಕಳೆದುಕೊಂಡಿರುವ ಕುರಿತು ವರದಿಯಾಗಿದೆ. ಹೀಗಾಗಿ ಜೈಲಿನ ಕೈದಿಗಳ ಸಂಬಂಧಿಗಳು ಹೊರಗೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಹೊಂಡುರಾಸ್ ನ ಮಹಿಳಾ ಕಾರಾಗೃಹದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಜೈಲಿನಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ 41 ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಗ್ಯಾಂಗ್ ವೊಂದರಿಂದ ಹಿಂಸಾಚಾರ ನಡೆದಿದೆ ಎಂದು ಅಲ್ಲಿನ ಅಧ್ಯಕ್ಷ ಕ್ಸೊಮಾರಾ ಕ್ಯಾಸ್ಟ್ರೋ […]