ಇಸ್ಲಾಂಗೆ ಮತಾಂತರ..? ಪೋರ್ನ್ ನಟಿ ಮದ್ವೆ..!
ಒಂದಲ್ಲ ಒಂದು ಕಾರಣಗಳಿಂದ ಸುದ್ದಿಯಲ್ಲಿರುವ ಗೆಹನಾ ವಸಿಷ್ಟ(Gehana Vasista) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದು ಏನಪ್ಪ್ ಅಂದ್ರೆ ಗೆಹನಾ ಮದುವೆಯಾಗಿದ್ದಾರೆ. ಮದುವೆ ಆದ್ರೆ ಏನಂತೆ..ಇದ್ರಲ್ಲೆನಿದೆ ಸುದ್ದಿ ಅಂದುಕೊಬೇಡಿ. ಮ್ಯಾಟರ್ ಹೋಗ್ತಾ ಹೋಗ್ತಾ ನಿಮಿಗೆ ಗೊತ್ತಾಗುತ್ತೆ. ಬಾಲಿವುಡ್ ಹಿರೋಯಿನ್ ಶಿಲ್ಪಾ ಶೆಟ್ಟಿ ಕುಂದ್ರಾ ಅವರ ಪತಿ ರಾಜ್ ಕುಂದ್ರಾ ಪೋರ್ನ್ ವಿಡಿಯೋ ಕೇಸ್ ನಲ್ಲಿ ಸಿಕ್ಕಿಬಿದ್ದಿದ್ದರು ಗೆಹನಾ. ಈ ವಿಚಾರವಾಗಿ ಮುಂಬೈನ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು. ಅಶ್ಲೀಲ ವಿಡಿಯೋಗಳನ್ನ ಚಿತ್ರಿಕರಿಸಿ ವೆಬ್ ಸೈಟ್ ಗೆ ಅಪಲೋಡ್ ಮಾಡುತ್ತಿದ್ದರು […]