Viral Video: ರೋಡ್ ರೋಮಿಯೋಗೆ ಬಿತ್ತು ಗೂಸಾ: ಕೈ ಹಿಡಿದು ಎಳೆದಿದ್ದಕ್ಕೆ ಯುವತಿ ಮಾಡಿದ್ಲು ತಕ್ಕ ಶಾಸ್ತಿ
ಹುಡುಗಿಯನ್ನು ಚುಡಾಯಿಸುವ ರೋಡ್ ರೋಮಿಯೋಗಳು ಈ ವಿಡಿಯೋ ನೋಡಲೇಬೇಕು. ಯಾಕೆಂದ್ರೆ ಪ್ರತಿದಿನ ತಾನು ಹೋಗುತ್ತಿದ್ದ ರಸ್ತೆಯಲ್ಲಿ ನಿಂತು ಚುಡಾಯಿಸುತ್ತಿದ್ದ ರೋಡ್ ರೋಮಿಯೋಗೆ ಯುವತಿ ಗೂಸಾ ಕೊಟ್ಟ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ. 17 ವರ್ಷದ ಒಡಿಶಾದ ಬೆಹ್ರಾಂಪುರದ ಯುವತಿ ತನ್ನ ಸಹೋದರಿಯ ಸಹಾಯದಿಂದ ಈ ಕೆಲಸ ಮಾಡಿದ್ದಾಳೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ನೆಲದ ಮೇಲೆ ಆರೋಪಿ ಬಿದ್ದಿದ್ದಾನೆ, ಒಬ್ಬ ಹುಡುಗಿ ಅವನನ್ನು ಥಳಿಸಿದರೆ ಮತ್ತೊಬ್ಬ ಹುಡುಗಿ ದಾರಿಯಲ್ಲಿ […]