IPL 2023: ಕೊಹ್ಲಿ ಹೋರಾಟ ವ್ಯರ್ಥ; ಪ್ಲೇ ಆಫ್ ಗೆ ಏರದ ಬೆಂಗಳೂರು!
ಬೆಂಗಳೂರು: ಆರ್ ಸಿಬಿ ತಂಡವು ಹೋರಾಟದ ಹೊರತಾಗಿಯೂ ಟೂರ್ನಿಯಿಂದ ಹೊರ ಬಿದ್ದಿದೆ. ಶುಭಮನ್ ಗಿಲ್ (Shubman Gill) ಭರ್ಜರಿ ಶತಕ, ಆರ್ಸಿಬಿ (RCB) ಕಳಪೆ ಬೌಲಿಂಗ್ ಹಾಗೂ ಫೀಲ್ಡಿಂಗ್ನಿಂದಾಗಿ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ (GT) ವಿರುದ್ಧ ಹೀನಾಯ ಸೋಲನುಭವಿಸಿದೆ. ಈ ಮೂಲಕ 2023ರ ಐಪಿಎಲ್ (IPL 2023) ಆವೃತ್ತಿಗೆ ಸೋಲಿನೊಂದಿಗೆ ವಿದಾಯ ಹೇಳಿದೆ. ಗುಜರಾತ್ ಟೈಟಾನ್ಸ್, ಚೆನ್ನೈ ಸೂಪರ್ ಕಿಂಗ್ಸ್ (CSK), ಲಕ್ನೋ ಸೂಪರ್ ಜೈಂಟ್ಸ್ (LSG) ಹಾಗೂ ಮುಂಬೈ ಇಂಡಿಯನ್ಸ್ (MI) ಪ್ಲೇ ಆಫ್ […]