ಗೋವಾ ಬೀಚ್ ಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ
ಗೋವಾದಲ್ಲಿ ಮುಂಗಾರು ಶುರುವಾಗಿದೆ. ಇದೇ ಕಾರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಆದರೂ ಪ್ರವಾಸಿಗರು ಬರುತ್ತಲೇ ಇದ್ದಾರೆ. ಗೋವಾ ಟ್ರಿಪ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಬ್ಯಾಚುಲರ್ಸ್ ಗಳಿಗಂತೂ ಚಿಲ್ ಮಾಡಲು ಪರಫೆಕ್ಟ್ ಪ್ಲೇಸ್. ರಿಲ್ಯಾಕ್ಸ್ ಮಾಡಲು, ಪಾರ್ಟಿ ಮಾಡಲು, ಇನ್ನು ಕೆಲವರು ಬೀಚ್ ನಲ್ಲಿ ಕಾಲ ಕಳೆಯಲು ಗೋವಾಗೆ ಹೋಗ್ತಾರೆ. ಗೋವಾ ಅಂದ್ರೆನೇ ಬೀಚ್. ಆದ್ರೆ ಈ ಬೀಚ್ ಗಳಿಗೆ ಹೋಗುವಂತಿಲ್ಲ ಎಂದು ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಆದರೆ ನಮ್ ಜನ […]