ಭಾರತದ ಬುಟ್ಟಿಯಲ್ಲಿ ಮತ್ತೊಂದು ಚಿನ್ನ; ಮನು ಭಾಕರ್ ತಂಡಕ್ಕೆ ಅಭಿನಂದನೆ!
ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ (Asian Games 2023) ಭಾರತದ ವನಿತಾ ಪಡೆ ಮತ್ತೊಂದು ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಮೂವರು ಹೆಣ್ಣು ಮಕ್ಕಳ ಪಿಸ್ತೂಲಿನಿಂದ ಹಾರಿದ ಗುಂಡುಗಳು ದೇಶದ ಪದಕಗಳ ಬುಟ್ಟಿಗೆ ಚಿನ್ನದ ಪದಕ ಹಾಕಿವೆ. ಶೂಟಿಂಗ್ ನಲ್ಲಿ ಪ್ರಾಭಲ್ಯ ಮುಂದುವರೆಸಿರುವ ಭಾರತದ ಕ್ರೀಡಾಪಟುಗಳು 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ (25m Pistol Team Event) ಚಿನ್ನ ಗೆದ್ದಿದ್ದಾರೆ.ಭಾರತದ ಮನು, ಇಶಾ ಮತ್ತು ರಿದಮ್ (Manu Bhaker, Esha Singh and Rhythm Sangwan) ಅವರು 25 ಮೀಟರ್ […]