Today Gold Price: ವಿದೇಶಗಳಲ್ಲಿ ಇಳಿಕೆಯ ಹಾದಿ ಕಂಡ ಬಂಗಾರ; ದೇಶದಲ್ಲಿ ಹೇಗಿದೆ ಪರಿಸ್ಥಿತಿ?
ಬೆಂಗಳೂರು: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver Prices) ಯಥಾಸ್ಥಿತಿ ಕಾಪಾಡಿಕೊಡಿವೆ. ವಾರಾಂತ್ಯದಲ್ಲಿ ಭರ್ಜರಿ ಇಳಿಕೆ ಕಂಡಿದ್ದ ಚಿನ್ನ ಹಾಗೂ ಬೆಳ್ಳಿ ವಾರದ ಆರಂಭದಲ್ಲಿ ಯಥಾಸ್ಥಿತಿ ಹೊಂದಿವೆ. ಆದರೆ, ದುಬೈ, ಅಬುಧಾಬಿ, ಶಾರ್ಜಾದಲ್ಲಿ ಚಿನ್ನದ ಬೆಲೆ ಇನ್ನಷ್ಟು ಇಳಿದಿದ್ದು ರೂಪಾಯಿ ಲೆಕ್ಕದಲ್ಲಿ ಬೆಲೆ 49,000 ರೂಗಿಂತ ಕಡಿಮೆಯಾಗಿದೆ. ಅಮೆರಿಕ ಮತ್ತು ಸಿಂಗಾಪುರದಲ್ಲಿಯೂ ಬೆಲೆ 50 ಸಾವಿರ ರೂ. ಒಳಗಿದೆ. ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 55,300 ರೂ. […]