Gold Price: ಮೇ 22ರಂದು ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್!
Bangalore: ಹಿಂದಿನ ವಾರ ಬಹುತೇಕ ಇಳಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ (Gold and Silver Price) ವೀಕೆಂಡ್ನಲ್ಲಿ ದಿಢೀರ್ ಏರಿಕೆ ಆಗಿ ಅಚ್ಚರಿ ಹುಟ್ಟಿಸಿತ್ತು. ಮೇ 22ರಂದು ಯಥಾಸ್ಥಿತಿ ಇದ್ದರೂ ಬೆಲೆ ಏರಿಕೆಯಾಗುವ ಮುನ್ಸೂಚನೆ ಇದೆ. ಕಳೆದ 10 ದಿನದಲ್ಲಿ ಚಿನ್ನದ ಬೆಲೆ 3 ಬಾರಿ ಮಾತ್ರ ಏರಿಕೆ ಆಗಿದೆ. ಬೆಳ್ಳಿ ಬೆಲೆಯೂ 10 ದಿನದಲ್ಲಿ ಏರಿಕೆಯಾಗಿರುವುದು ಒಮ್ಮೆ ಮಾತ್ರ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 56,300 ರೂ. […]

