Gold Price: ಮೇ. 18ರಂದು ಮತ್ತೆ ನಾಗಾಲೋಟ ಮುಂದುವರೆಸಿದ ಚಿನ್ನ!
Bangalore: ದೇಶದಲ್ಲಿ ಚಿನ್ನದ ಬೆಲೆ ಏರಿಳಿಕೆಯ ನಾಗಾಲೋಟ ಮುಂದುವರೆದಿದೆ. ಕಳೆದ ಹಲವು ದಿನಗಳಿಂದ ಬಹುತೇಕ ಸ್ತಬ್ಧಗೊಂಡು ತುಸು ಏರಿಕೆ ಕಂಡಿದ್ದ ಚಿನ್ನ ಹಾಗೂ ಬೆಳ್ಳಿಯ ಬೆಲೆ (Gold and Silver Prices) ಇಳಿಕೆ ಕಂಡಿದೆ. ಮೇ 5ರಂದು 100 ಗ್ರಾಂಗೆ 7825 ರೂ. ಇದ್ದ ಬೆಳ್ಳಿ ಬೆಲೆ ಸದ್ಯ 7,460 ರೂ. ಆಗಿದೆ. ದೇಶದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 56,300 ರೂ. ಇದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ […]