Gold Price: ಜೂನ್ 17ರಂದು ಚಿನ್ನದ ದರ ಹೇಗಿದೆ? ಇಂದು ಕೂಡ ಇಳಿಕೆಯಾಗಿದೆಯೇ?
ಬೆಂಗಳೂರು: ಬಹುತೇಕ ಇಳಿಕೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver Prices) ಇಂದು ಹೆಚ್ಚಾಗಿದೆ. ಭಾರತ ಸೇರಿದಂತೆ ಜಗತ್ತಿನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಎಲ್ಲೆಡೆ ಷೇರು ಮಾರುಕಟ್ಟೆ ಹೆಚ್ಚು ಬೆಳಗುತ್ತಿರುವ ಹೊತ್ತಿನಲ್ಲೇ ಚಿನ್ನಕ್ಕೂ ಡಿಮ್ಯಾಂಡ್ ಸೃಷ್ಟಿಯಾಗಿದೆ. ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. ದೇಶದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 55,100 ರೂ. ಇದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 60,110 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ […]