Gold Price: (ಏ. 26)ಮತ್ತೆ ಮುಂದುವರೆದ ಚಿನ್ನದ ಬೆಲೆಯ ತುಗೂಯ್ಯಾಲೆ!
ಬೆಂಗಳೂರು: ಭಾರತ ಹಾಗೂ ವಿದೇಶಿ ಚಿನಿವಾರ ಮಾರುಕಟ್ಟೆಗಳಲ್ಲಿ (Bullion Market) ನಿರಂತರವಾಗಿ ಇಳಿಯುತ್ತಿದ್ದ ಚಿನ್ನ ಹಾಗೂ ಬೆಳ್ಳಿ ಈಗ ಮತ್ತೆ ಏರಿಕೆಯತ್ತ ಮುಖ ಮಾಡಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ.ಗಳಷ್ಟು ಹೆಚ್ಚಳವಾಗಿದೆ. ಭಾರತದಲ್ಲಿ ಆಭರಣ ಚಿನ್ನದ ಬೆಲೆ ಹೆಚ್ಚಾದರೂ 56 ಸಾವಿರ ರೂ. ಮಟ್ಟಕ್ಕಿಂತ ಕೆಳಗೆಯೇ ಇದೆ. ಅಪರಂಜಿ ಚಿನ್ನವೂ 61 ಸಾವಿರ ರೂ. ಗಿಂತ ಕೆಳಗೆ ಇದೆ. ಚಿನ್ನದಂತೆ ಬೆಳ್ಳಿ ಬೆಲೆಯೂ (Silver Price) ಏರಿಕೆ ಆಗಿದೆ. ದೇಶದಲ್ಲಿ ಸದ್ಯ 10 ಗ್ರಾಂನ […]