Kornersite

International Just In

ಸಾವು ತಂದ ಗೂಗಲ್ ಮ್ಯಾಪ್! ಮುಂದೇನಾಯ್ತು?

ಇತ್ತೀಚೆಗೆ ಪ್ರತಿಯೊಬ್ಬರು ಮನುಷ್ಯರಿಗಿಂತಲೂ ತಂತ್ರಜ್ಞಾನವನ್ನೇ ಹೆಚ್ಚಾಗಿ ನಂಬುತ್ತಿದ್ದಾರೆ. ಎಲ್ಲಿಗೆ ಹೋಗಬೇಕಾದರೂ ಸರಿ ರಸ್ತೆ ಗೊತ್ತಿಲ್ಲವೆಂದರೆ ಸಾಕು, ಗೂಗಲ್ ಮ್ಯಾಪ್ ಹಾಕಿಕೊಂಡು ಆರಾಮಾಗಿ ಹೋಗುತ್ತೇವೆ ಎನ್ನುತ್ತಾರೆ. ಆದರೆ, ಗೂಗಲ್ ಮ್ಯಾಪ್ ನಂಬಿಕೊಂಡಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಉತ್ತರ ಕೆರೊಲಿನಾದಲ್ಲಿ ವ್ಯಕ್ತಿಯೊಬ್ಬ ಗೂಗಲ್ ಮ್ಯಾಪ್ ಸಹಕಾರದೊಂದಿಗೆ ತೆರಳಿ ಸಾವನ್ನಪ್ಪಿದ್ದಾನೆ. ಹೀಗಾಗಿ ಆ ಕುಟುಂಬಸ್ಥರು ಗೂಗಲ್ ಮ್ಯಾಪ್ ಮೇಲೆ ದೂರು ದಾಖಲಿಸಿದ್ದಾರೆ. ಈ ಆಪ್‌ ಕುಸಿದ ಸೇತುವೆ ಮೇಲೆ ಸಂಚಾರ ಮಾಡಲು ನಿರ್ದೇಶಿಸಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ವೈದ್ಯಕೀಯ […]