ಮಗಳ ಮದುವೆಯನ್ನು ಸ್ಮಶಾನದಲ್ಲಿ ಮಾಡಿಸಿದ ತಂದೆ. ಹೀಗ್ಯಾಕೆ ಮಾಡಿದ್ದು ಗೊತ್ತಾ..?
ಮದುವೆ ಅನ್ನೋದು ಒಂದು ಮಧುರವಾದ ಸಂಬಂಧ. ಮದುವೆಗಳು ಕಲ್ಯಾಣ್ ಮಂಟಪದಲ್ಲಿ, ದೇವಸ್ಥಾನದಲ್ಲಿ, ಮನೆಯಲ್ಲಿ. ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ನಡೆಯೋದನ್ನ ನೋಡಿದ್ದೇವೆ. ಮದುವೆ ಬಗ್ಗೆ ಮಧುಮಗಳು ಎಷ್ಟು ಕನಸು ಕಂಡಿರುತ್ತಾಳೋ ಅಷ್ಟೇ ಕನಸನ್ನು ತಂದೆ ಕೂಡ ಕಂಡಿರುತ್ತಾರೆ. ನನ್ನ ಮಗಳ ಮದುವೆಯನ್ನು ನಾಲ್ಕು ಜನ ನೋಡಿ ಅಬ್ಬಾ ಎಷ್ಟು ಚೆನ್ನಾಗಿ ಮದುವೆ ಮಾಡಿಕೊಟ್ಟರು ಎಂದು ಹೇಳುವಂತೆ ಮಾಡಬೇಕು ಎಂಬ ಕನಸು ಕಂಡಿರುತ್ತಾರೆ. ಆದ್ರೆ ಇಲ್ಲೊಬ್ಬ ತನ್ನ ಮಗಳ ಮದುವೆಯನ್ನು ಸ್ಮಶಾನದಲ್ಲಿ ಮಾಡಿದ್ದಾನೆ. ಈ ಘಟನೆ ನಡೆದಿದ್ದು ಮಹಾರಾಷ್ಟ್ರದ ಅಹ್ಮದ್ […]