Kornersite

Just In Sports

IPL 2023: 10ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಚೆನ್ನೈ; ನಾಳೆ ಗೆದ್ದರೆ ದಾಖಲೆ!

IPL 2023 CSK vs GT: ಐಪಿಎಲ್ನ 16ನೇ ಆವೃತ್ತಿಗೆ ನಾಳೆ ತೆರೆ ಬೀಳಲಿದೆ. ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗಾಗಿ ಫೈಟ್ ನಡೆಸಲು ಸಿದ್ಧವಾಗಿವೆ. ನಾಳೆಯ ಪಂದ್ಯವನ್ನು ಚೆನ್ನೈ ಗೆದ್ದರೆ ಐದನೇ ಬಾರಿಗೆ ಚಾಂಪಿಯನ್ ಆಗಲಿದೆ. ಒಂದು ವೇಳೆ ಗುಜರಾತ್ ಗೆದ್ದರೆ 2ನೇ ಬಾರಿ ಕಿರೀಟ ಮುಡಿಗೇರಿಸಿಕೊಳ್ಳಲಿದೆ. ಇಲ್ಲಿ ಗುಜರಾತ್ ಟೈಟಾನ್ಸ್ ಕೇವಲ 2 ಸೀಸನ್ಗಳ ಮೂಲಕ 2 ಬಾರಿ ಫೈನಲ್ಗೇರಿದರೆ, ಸಿಎಸ್ಕೆ ತಂಡವು 14 ಸೀಸನ್ಗಳ […]

Just In Sports

IPL 2023: ನಾಳೆ ಬಲಿಷ್ಠ ತಂಡಗಳ ನಡುವೆ ಕಾದಾಟ; ಗೆದ್ದವರು ನೇರವಾಗಿ ಫೈನಲ್ ಗೆ!

ಚೆನ್ನೈ : ಪ್ರಸಕ್ತ ವರ್ಷದ ಐಪಿಎಲ್‌ (IPL 2023) ಕೊನೆಯ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಲೀಗ್ ಹಂತದ ಎಲ್ಲ ಪಂದ್ಯಗಳು ಮುಗಿದಿವೆ. ಹೀಗಾಗಿ ರೋಚಕ ಹಂತಕ್ಕೆ ಐಪಿಎಲ್ ತಿರುಗಿದ್ದು, ಮೇ 23ರಿಂದ ಪ್ಲೇ ಆಫ್‌ (IPL 2023 Playoffs) ಪಂದ್ಯಗಳು ಆರಂಭವಾಗಲಿದೆ. ಐಪಿಎಲ್ ನಲ್ಲಿ ಭಾಗವಹಿಸಿರುವ 10 ತಂಡಗಳ ಪೈಕಿ ಗುಜರಾತ್‌ ಟೈಟಾನ್ಸ್‌ (GT), ಚೆನ್ನೈ ಸೂಪರ್‌ ಕಿಂಗ್ಸ್‌ (CSK), ಲಕ್ನೋ ಸೂಪರ್‌ ಜೈಂಟ್ಸ್‌ (LSG) ಹಾಗೂ ಮುಂಬಯಿ ಇಂಡಿಯನ್ಸ್ (MI) ಈಗಾಗಲೇ ಪ್ಲೇ ಆಪ್ […]

Just In Sports

IPL 2023: ಭರ್ಜರಿ ಜಯ ದಾಖಲಿಸಿದ ಗುಜರಾತ್; ಮತ್ತೆ ಸೋಲು ಕಂಡ ರೋಹಿತ್ ಪಡೆ!

Ahmedabad : ಭರ್ಜರಿ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಉತ್ತಮ ಪ್ರದರ್ಶನದಿಂದಾಗಿ ಮುಂಬಯಿ ಇಂಡಿಯನ್ಸ್ ತಂಡವು (Mumbai Indians) ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧ 55 ರನ್‌ ಗಳ ಹೀನಾಯ ಸೋಲು ಕಂಡಿದೆ. ಗುಜರಾತ್‌ ತಂಡವು 6 ವಿಕೆಟ್‌ ನಷ್ಟಕ್ಕೆ 207 ರನ್‌ ಗಳಿಸಿತ್ತು. ಬೃಹತ್ ಸವಾಲಿನ ಮೊತ್ತ ಬೆನ್ನಟ್ಟಿದ ಮುಂಬಯಿ ತಂಡವು 20 ಓವರ್‌ ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ ಕೇವಲ 152 ರನ್‌ ಗಳಿಸಿ ಸೋಲು ಅನುಭವಿಸಿತು. ನಾಯಕ ರೋಹಿತ್‌ ಶರ್ಮಾ (Rohith Sharma) […]

Just In Sports

IPL 2023: ಕೊನೆಯ ಓವರ್ ನಲ್ಲಿ ಸಿಕ್ಸರ್ ಸುರಿಮಳೆಗೈದು ಗೆಲುವಿನ ದಡ ಸೇರಿಸಿದ ರಿಂಕು!

IPL 202 GT VS KKR : ಕೊನೆಯ ಓವರ್‌ ನಲ್ಲಿ ರಿಂಕು ಸಿಂಗ್‌ ಆರ್ಭಟಕ್ಕೆ ಗುಜರಾತ್ ಟೈಟಾನ್ಸ್ ವಿರೋಚಿತ ಸೋಲು ಕಾಣುವಂತಾಗಿದೆ.ರಿಂಕು ಸಿಂಗ್ 5 ಭರ್ಜರಿ ಸಿಕ್ಸರ್‌ ನೆರವಿನಿಂದ ಕೋಲ್ಕತ್ತಾ ನೈಟ್‌ರೈಡರ್ಸ್‌, ಹಾಲಿ ಚಾಂಪಿಯನ್ಸ್‌ ಗುಜರಾತ್‌ ಜೈಂಟ್ಸ್‌ ಗೆ ಮೂರು ವಿಕೆಟ್ ಗಳ ಸೋಲಿನ ರುಚಿ ತೋರಿಸಿದೆ. ಕೆಕೆಆರ್ ಗೆ ಕೊನೆಯ ಓವರ್‌ ನಲ್ಲಿ 29 ರನ್‌ ಗಳ ಅಗತ್ಯವಿತ್ತು. ಈ ಸಂದರ್ಭದಲ್ಲಿ ಕ್ರೀಸ್‌ ನಲ್ಲಿದ್ದ ಉಮೇಶ್‌ ಯಾದವ್‌ ಮೊದಲ ಎಸೆತದಲ್ಲಿ 1 ರನ್‌ ಪಡೆದರು. […]