ಬೀದಿ ನಾಯಿ ದಾಳಿ: 2 ವರ್ಷದ ಮಗು ಸಾವು
Gujarat: ಬೀದಿ ನಾಯಿಗಳು ಎರಡು ವರ್ಷದ ಮಗುವನ್ನ್ ಕಚ್ಚಿ ಕೊಂದ ಘಟನೆ ಗುಜರಾತ್ ನಲ್ಲಿ ನಡೆದಿದೆ. ಗುಜರಾತ್ ನ ಮೊರ್ಬಿ ನಗರದ ಮೆಟಲ್ ರಸ್ತೆಯಲ್ಲಿರುವ ಸೆರಾಮಿಕ್ ಕಾರ್ಖಾನೆಯ ಬಳಿ ಈ ಘಟನೆ ನಡೆದಿರೋದು. ಎರಡು ದಿನಗಳ ಹಿಂದೆ ಕಾರ್ಖಾನೆಯ ಬಳಿ ಕುಟುಂಬವೊಂದು ಕೆಲಸ ಮಾಡುತ್ತಿತ್ತು. ಕೆಲಸ ಮಾಡುವ ಸ್ಥಳದಲ್ಲಿಯೇ ತಮ್ಮ ಎರಡು ವರ್ಷದ ಮಗುವನ್ನು ಆಟವಾಡಲು ಬಿಟ್ಟಿದ್ದರು. ಅದೇ ಸಮಯಕ್ಕೆ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಮಗುವನ್ನು ಕಚ್ಚಿ ಎಳೆದಾಡಿವೆ. ಗಂಭೀರವಾಗಿ ಗಾಯಗೊಂಡ ಮಗುವನ್ನು […]