ಭೀಕರತೆ ಪಡೆದ ಇಸ್ರೇಲ್ -ಹಮಾಸ್ ಯುದ್ಧ; 1,100ಕ್ಕೂ ಅಧಿಕ ಸಾವು!
ಟೆಲ್ ಅವಿವ್: ಇಸ್ರೇಲ್ ಹಾಗೂ ಹಮಾಸ್ ಉಗ್ರರ ಯುದ್ಧ ತಾರಕಕ್ಕೆ ಏರಿದೆ. ಗಾಜಾ ಪಟ್ಟಿಯಿಂದ ಉಗ್ರರು ದಾಳಿ ನಡೆಸಿ ಮೂರು ದಿನಗಳಾಗಿವೆ. ಇದರ ಮಧ್ಯೆ ಇಸ್ರೇಲ್ ಯುದ್ಧ ಘೋಷಿಸಿತ್ತು. ಸದ್ಯ ಯುದ್ಧ ಭೀಕರತೆ ಪಡೆದಿದ್ದು, ಇಲ್ಲಿಯವರೆಗೆ ಬರೋಬ್ಬರಿ 1,100 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್‌ನಲ್ಲಿ 44 ಸೈನಿಕರು ಸೇರಿದಂತೆ 700ಕ್ಕೂ ಅಧಿಕ ಜನರನ್ನು ಕೊಲೆ ಮಾಡಲಾಗಿದೆ. ಹಮಾಸ್ ಆಕ್ರಮಣದ ವಿರುದ್ಧ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತೀಕಾರ ತೀರಿಸಿಕೊಳ್ಳುವುದಾಗಿ, ಉಗ್ರಗಾಮಿ ಗುಂಪುಗಳ ಅಡಗುತಾಣಗಳನ್ನು ನಾಶಪಡಿಸುವುದಾಗಿ ಪ್ರತಿಜ್ಞೆ […]