ಲೈಂಗಿಕ ಜೀವನ ಚೆನ್ನಾಗಿರಲು ಕರೇಜಾ ಸೂತ್ರ ಅಳವಡಿಸಿಕೊಳ್ಳಿ! ಏನಿದು ಕರೇಜಾ..?
ದಾಂಪತ್ಯ ಜೀವನ ಚೆನ್ನಾಗಿರಲು ಲೈಂಗಿಕ ಜೀವನ ಚೆನ್ನಾಗಿರಬೇಕು. ಇಲ್ಲವಾದಲ್ಲಿ ಅನೇಕ ಸಂಬಂಧಗಳು ಮುರಿದು ಬೀಳುತ್ತವೆ. ನಿಮ್ಮ ಜೀವನ ಸಂಗಾತಿ ಜೊತೆ ಮುಕ್ತವಾಗಿ ಮಾತನಾಡಿ. ಹಲವರು ಲೈಂಗಿಕ ಜೀವನದ ಬಗ್ಗೆ, ಸಂಭೋಗದ ಬಗ್ಗೆ ಮಾತನಾಡಲು ನಾಚಿಕೊಳ್ತಾರೆ. ಇದ್ರಿಂದ ಮನಸ್ಥಾಪ ಹೆಚ್ಚಾಗುತ್ತದೆ. ಲೈಂಗಿಕತೆಯನ್ನು ಆನಂದಿಸಲು ಎರಡು ಪ್ರಮುಖ ಮಾರ್ಗಗಳಿವೆ. ಇದಲ್ಲದೆ ಕರೇಜಾ ತಂತ್ರವನ್ನು ಬಳಸಾಹುದು. ಕರೇಜಾ ಎಂದರೇನು? ಕಾಳಜಿಯುಳ್ಳ ಲೈಂಗಿಕ ಚಟುವಟಿಕೆಯನ್ನು ಕರೇಜಾ (kareeza) ಎಂದು ಕರೆಯುತ್ತಾರೆ. ಕರೇಜಾ ಎಂದರೆ ಇಟಾಲಿಯನ್ ಪದ ಕ್ಯಾರೆಝಾದಿಂದ ಬಂದಿದೆ. ಕರೇಜಾ ಎಂದರೆ ಮುದ್ದು, […]