Intimate Helath:ವಯಾಗ್ರ ಮಾತ್ರೆಗಿಂತ ಈ ಆಹಾರ ಉತ್ತಮ
ಲೈಂಗಿಕ ಜೀವನ ಚೆನ್ನಾಗಿದ್ರೆ ಸಂಸಾರ ಕೂಡ ಚೆನ್ನಾಗಿರುತ್ತೆ. ಇಲ್ಲವಾದಲ್ಲಿ ಜೀವನದಲ್ಲಿ ನಿರಾಸೆ, ಆತ್ಮವಿಶ್ವಾಸದ ಕೊರತೆ ಕಾಡುತ್ತದೆ. ಪ್ರತಿ ಎಂಟು ಪುರುಷರಲ್ಲಿ ಒಬ್ಬರು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಒಳಗಾಗ್ತಾರೆ. ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಕೇವಲ ಲೈಂಗಿಕ ಜೀವನದ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಬದಲಾಗಿ ವ್ಯಕ್ತಿಯ ಆತ್ಮವಿಶ್ವಾಸಕ್ಕು ಧಕ್ಕೆಯುಂಟಾಗುತ್ತದೆ. ಇದಕ್ಕೆ ಕೆಲವರು ವಯಾಗ್ರದ ಮೊರೆ ಹೋಗುತ್ತಾರೆ. ಆದರೆ ಇದಕ್ಕೆ ಮದ್ದು ಅಡುಗೆ ಮನೆಯಲ್ಲೇ ಇದೆ. ಅವಾಕಾಡೊ ಅಂದ್ರೆ ಬೆಣ್ಣೆ ಹಣ್ಣು ತಿನ್ನುವುದರಿಂದ ಪುರುಷರಲ್ಲಿ ವೀರ್ಯಾಣು ಸಂಖ್ಯೆ ಹೆಚ್ಚಿಸುತ್ತದೆ. ಪರುಷ […]