ಬರ್ತಡೇ ಕೇಕ್ ಕಟ್ ಮಾಡುವಾಗ ಹೃದಯಾಘಾತ: ಬಾಲಕ ಸಾವು!
ಹಾರ್ಟ್ ಅಟ್ಯಾಕ್. ಈ ಪದ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ವಯಸ್ಸಿನ ವ್ಯತ್ಯಾಸವಿಲದೇ, ಚಿಕ್ಕ ವಯಸ್ಸಿನವರಲ್ಲು ಹೃದಯಾಘಾತ ಹೆಚ್ಚಾಗಿ ಕಂಡು ಬರುತ್ತಿದೆ. ಹಾಗೆಯೇ ತೆಲಂಗಾಣದಲ್ಲಿ ಬಾಲಕನೊಬ್ಬ ತನ್ನ ಹುಟ್ಟುಹಬ್ಬದ ಕೇಕ್ ಕಟ್ ಮಾಡ್ತಾ ಇದ್ದ, ಅದೇ ಸಮಯಕ್ಕೆ ಹೇದಯಾಘಾತವಾಗಿ ಸಾವನ್ನಪ್ಪಿದ್ದಾನೆ. Telangana: ಜನ್ಮದಿನದಂದೇ ಸಾವನ್ನಪ್ಪಿದ್ದು ಕೇವಲ 16 ವರ್ಷದ ಬಾಲಕ. ಬರ್ತ್ ಡೇ ದಿನವೇ ಆತನ ಡೇತ್ ಡೇ ಕೂಡ ಆಗಿ ಹೋಗಿದೆ. ತೆಲಂಗಾಣದ ಅಸಿಫಾಬಾದ್ ಮಂಡಲ್ ನ ಬಾಬಾಪುರ ಗ್ರಾಮದ ಸಚಿನ್ ಮೃತಪಟ್ಟ ಬಾಲಕ. ಈತನ […]