Kornersite

International Just In

ಪಾಕಿಸ್ತಾನಕ್ಕೆ : ಚೀನಾದಿಂದ ₹7500 ಕೋಟಿ ಭಿಕ್ಷೆ!; ಬೀದಿಗೆ ಬಂದಿದ್ದ ಪಾಕ್ ಗೆ ಸಂತಸ!

ಸಾಲದ ಸುಳಿಗೆ ಸಿಲುಕಿರುವ ಪಾಕಿಸ್ತಾನಕ್ಕೆ ಚೀನಾ 7500 ಕೋಟಿ ರೂ. ಭಿಕ್ಷೆ ಹಾಕಿದೆ. ಐಎಂಎಫ್‌ ಬಳಿ ಬೇಡುತ್ತಿದ್ದ ಪಾಕ್‌ ಗೆ ಜೀವ ಸಿಕ್ಕಂತಾಗಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕ್‌ಗೆ ಮತ್ತೆ ಚೀನಾ ನೆರವಿನ ಹಸ್ತ ಚಾಚಿದ್ದು, ನಗದು ಕೊರತೆ ನಿವಾರಿಸಲು ಚೀನಾದಿಂದ 1 ಬಿಲಿಯನ್ ಡಾಲರ್‌ ಹಣ ಸಾಲ ನೆರವು ಸಿಕ್ಕಿದೆ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಈ ಮಾಹಿತಿಯನ್ನು ಹೊರ ಹಾಕಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ನಿರೀಕ್ಷಿಸುತ್ತಲೇ ಇರುವ ಪಾಕಿಸ್ತಾನಕ್ಕೆ ಈಗ ಚೀನಾ ಸಹಾಯವು […]