ಸಿನಿಮಾಗಾಗಿ ಭಗವದ್ಗೀತೆ ಓದಿದ ಹಾಲಿವುಡ್ ನಟ
ಹಾಲಿವುಡ್ (Hollywood) ಖ್ಯಾತ ನಟ ಕಿಲಿಯನ್ ಮರ್ಫಿ (Cilian Murphy) ತಮ್ಮ ಚಿತ್ರಕ್ಕಾಗಿ ಭಗವದ್ಗೀತೆ (Bhagavadgita) ಓದಿದ್ದಾರೆ. ತಮ್ಮ ಪಾತ್ರದ ಸಿದ್ದತೆಗಾಗಿ ಭಗವದ್ಗೀತೆ ಓದಿದ್ದಾರಂತೆ. ಹಾಲಿವುಡ್ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ (christopher nolan) ನಿರ್ದೇಶನದ ‘ಆಪನ್ ಹೈಮರ್’ ಸಿನಿಮಾದ ನಟ ಈ ಕಿಲಿಯನ್ ಮರ್ಫಿ. ಈ ಸಿನಿಮಾ ಜುಲೈ 21ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾಗೆ ಈಗಾಗಲೇ ಭರ್ಜರಿ ಪ್ರಚಾರ ಕೂಡ ನಡೆದಿದೆ. ಅಣು ಬಾಂಬ್ ಕಂಡು ಹಿಡಿದ ಜೆ. ರಾಬರ್ಟ್ ಆಪನ್ ಹೈಮರ್ ಅವರ […]