ಹನಿ ರೋಸ್ ಗೆ ಅವಕಾಶದ ಕೊರತೆ! ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ
Chennai: ಸಿನಿಮಾ ಲೋಕವೇ ಹಾಗೆ. ಯಾರನ್ನ ಕೈ ಬೀಸಿ ಕರೆಯುತ್ತೆ, ಯಾರಿಗೆ ನಿರಾಕರಿಸುತ್ತೆ ಅಂತಾನೇ ಗೊತ್ತಾಗಲ್ಲ. ಕೆಲವೊಬ್ಬರಿಗೆ ಅವಕಾಶಗಳು ಮನೆ ಬಾಗಿಲಿಗೆ ಬಂದು ಬೀಳುತ್ತವೆ. ಇನ್ನು ಕೆಲವರು ಎಷ್ಟೇ ಬ್ಯೂಟಿಪುಲ್ ಆಗಿದ್ದರು ಕೂಡ ಅವಕಾಶಗಳೇ ಕಡಿಮೆ ಸಿಗುತ್ತವೆ. ಅದರಲ್ಲಿ ಮಲಯಾಳಂ ನಟಿ ಹನಿ ರೋಸ್ (Honey Rose) ಕೂಡ ಒಬ್ಬಳು. ಮೂಲತಹ ಮಲಯಾಳಂ ಸಿನಿಮಾದ ನಟಿ ಹನಿ ಪಡ್ದೆ ಹುಡುಗ್ರ ನಿದ್ದೆ ಹಾಳುಮಾಡಿದ್ದಾರೆ ಅಂದ್ರೆ ತಪ್ಪಾಗಲಾರದು. ಹನಿಯ ಮೈಮಾಟಕ್ಕೆ ಸೋತವರೇ ಇಲ್ಲ. ಸದ್ಯ ಈ ನಟಿ ತಮಿಳು […]