IIFA Awards 2023 ಐಫಾ ಪ್ರಶಸ್ತಿಗೆ ಮುತ್ತಿಕ್ಕಿದ ಹೃತಿಕ್, ಆಲಿಯಾ!
ಐಫಾ ಪ್ರಶಸ್ತಿ (IIFA Awards 2023) ಪ್ರದಾನ ಸಮಾರಂಭವು ಅಬುದಾಭಿಯಲ್ಲಿ ನಡೆಯಿತು. ನಟ ಹೃತಿಕ್ ರೋಷನ್ (Hrithik Roshan) ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದರು. ‘ವಿಕ್ರಂ ವೇದ’ ಸಿನಿಮಾದಲ್ಲಿನ ನಟನೆಗೆ ಈ ಪ್ರಶಸ್ತಿ ಪಡೆದರು. ನಟಿ ಆಲಿಯಾ ಭಟ್ (Alia Bhatt) ಅವರು ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ಅಭಿನಯಕ್ಕಾಗಿ ‘ಅತ್ಯುತ್ತಮ ನಟಿ’ ಐಫಾ ಪ್ರಶಸ್ತಿಗೆ ಮುತ್ತಿಕ್ಕಿದರು. ಈ ಕಾರ್ಯಕರ್ಮದಲ್ಲಿ ಸಿನಿ ತಾರೆಯರ ದಂಡೇ ಆಗಮಿಸಿತ್ತು. ಆಲಿಯಾ ಭಟ್ ಪರವಾಗಿ ನಿರ್ಮಾಪಕ ಜಯಂತಿ ಲಾಲ್ ಗಡಾ ಅವರು ಐಫಾ […]