Kornersite

Crime Just In National

Crime: ಮಗುವಿಗೆ ಐಸ್ ಕ್ರೀಮ್ ತರಲು ಹೋದ ತಾಯಿ; ಟ್ಯಾಂಕ್ ನಲ್ಲಿ ಬಿದ್ದು ಸಾವನ್ನಪ್ಪಿದ ಮಗು!

ತಾಯಿ ಐಸ್ ಕ್ರೀಮ್ ತರಲು ಹೋದಾಗ ಮಗು, ನೀರಿನ ಟ್ಯಾಂಕ್ ನಲ್ಲಿ ಬಿದ್ದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದ ಇಂದೋರ್ ನ ಜುನಾ ರಿಸಾಲಾ ಪ್ರದೇಶದಲ್ಲಿ ನಡೆದಿದ್ದು, ಎರಡು ವರ್ಷದ ಗಂಡು ಮಗುವೊಂದು ನೆಲದೊಳಗಿದ್ದ ನೀರಿನ ತೊಟ್ಟಿಯಲ್ಲಿ ಮುಳುಗಿ ಸಾವನ್ನಪ್ಪಿದೆ. ಮಗುವಿನ ತಾಯಿ ಐಸ್ ಕ್ರೀಮ್ ತರಲು ತೆರಳಿದ್ದಾಗ ಈ ಘಟನೆ ಸಂಭವಿಸಿದೆ. ಮೃತ ಮಗುವನ್ನು ಜುನಾ ರಿಸಾಲ ನಿವಾಸಿ ಚಂದ್ರಶೇಖರ್ ಅವರ ಪುತ್ರ ಎರಡು ವರ್ಷದ ಲಕ್ಷ್ಮಯ ಎಂದು ಗುರುರಿಸಲಾಗಿದೆ. ಲಕ್ಷ್ಯ ಅವರ ತಾಯಿ […]