PM Modi: ಆಕಾಶದಲ್ಲಿ ವೆಲ್ ಕಮ್ ಮೋದಿ ಎಂದು ಬರೆದು ಸ್ವಾಗತ!
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಆಸ್ಟ್ರೇಲಿಯಾ (Australia tour) ಪ್ರವಾಸದಲ್ಲಿದ್ದಾರೆ. ಈ ಮಧ್ಯೆ ಸಿಡ್ನಿಯಲ್ಲಿ ವೆಲ್‌ಕಮ್ ಮೋದಿ’ (Skywriting)ಎಂದು ವಿಮಾನದ ಕಾಂಟ್ರಾಲ್‌ಗಳಿಂದ ಬರೆಯಲಾದ ದೃಶ್ಯಕ್ಕೆ ಇಡೀ ಆಸ್ಟ್ರೇಲಿಯಾ ಸಾಕ್ಷಿಯಾಗಿದೆ. ಸಿಡ್ನಿಯ ಖುಡೋಸ್ ಬ್ಯಾಂಕ್ ಅರೆನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಲು ಆಯೋಜಿಸಲಾದ ಕಾರ್ಯಕ್ರಮದ ಮೊದಲು ಈ ದೃಶ್ಯವು ಗೋಚರಿಸಿತು. ಸ್ಕೈರೈಟಿಂಗ್‌ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಒಂಬತ್ತು ವರ್ಷಗಳ ನಂತರ ಆಸ್ಟ್ರೇಲಿಯಾಗೆ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು […]