Today Gold Price: ಜೂನ್ 16ರಂದು ಚಿನ್ನ, ಬೆಳ್ಳಿಯ ಬಲೆ ಹೇಗಿದೆ?
ಬೆಂಗಳೂರು : ದೇಶ ವಿದೇಶಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳ (Gold and Silver Prices) ಭರ್ಜರಿ ಇಳಿಕೆಯಾಗುತ್ತಿದೆ. ದುಬೈನಲ್ಲಿ ಬಹಳ ದಿನಗಳ ಬಳಿಕ ಚಿನ್ನದ ಬೆಲೆ 49,000 ರೂ ಒಳಗೆ ಬಂದು ನಿಂತಿದೆ. ಭಾರತದ ವಿವಿಧೆಡೆಯೂ ಚಿನ್ನ ಅಗ್ಗಗೊಂಡಿದೆ. ಬೆಳ್ಳಿ ಬೆಲೆಯೂ ಬಹಳ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 55,050 ರೂ. ಆಗಿದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 60,050 ರೂ. ಆಗಿದೆ. 100 […]