Kornersite

Extra Care Gossip Just In Lifestyle Mix Masala

ಹನಿಮೂನ್ ವಿಡಿಯೋ: ಸ್ವಿಮ್ಮಿಂಗ್ ಪೂಲ್ ನಲ್ಲಿ ನಡೆದಿದ್ದೇನು..?

ಸೋಶಿಯಲ್ ಮಿಡಿಯಾದಲ್ಲಿ ತುಂಬಾ ಜನರು ತಮ್ಮ ಲೈಫ್ ನಲ್ಲಿ ಏನ್ ನಡೀತಾ ಇದೆ. ತಮ್ಮ ಸ್ಪೇಷಲ್ ಮೂಮೆಂಟ್ ಶೇರ್ ಮಾಡ್ತಾನೆ ಇರ್ತಾರೆ. ಕೆಲವರು ಸ್ಪೇಶಲ್ ಮೂಮೆಂಟ್ ಮೆಮೊರೆಬಲ್ ಆಗಿ ಇರ್ಲಿ ಎಂದು ಶೇರ್ ಮಾಡಿದೆ. ಇನ್ನು ಕೆಲವರು ಫೇಮಸ್ ಆಗೋದಕ್ಕೆ ಶೇರ್ ಮಾಡ್ತಾರೆ. ಇಲ್ಲೊಂದು ಜೋಡಿ ತಮ್ಮ ಸ್ಪೇಷಲ್ ಮೂಮೆಂಟ್ ವಿಡಿಯೋವೊಂದನ್ನ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಜನರು ಲೈಕ್ ಮಾಡುತ್ತಿದ್ದಾರೆ. ಅಸಲಿಗೆ ತನ್ನ ಪತ್ನಿಗಾಗಿ ಪತಿ ಮಾಡಿದ ಸರ್ಪೈಸ್ ಇದು. ಹನಿಮೂನ್ […]

International Just In Karnataka National

ಮೆಟಾ ಬ್ಲೂ ಟಿಕ್ ಈಗ ಎಲ್ಲರೂ ತಿಂಗಳಿಗೆ 699 ರೂ. ಪಾವತಿಸಿ ಪಡೆಯಬಹುದು; ಸಾಮಾನ್ಯ ಜನರಿಗೂ ಈ ಸೇವೆ ಲಭ್ಯ!

ಇನ್ನು ಮುಂದೆ ಯಾರು ಬೇಕಾದರೂ ಮೆಟಾ ಬ್ಲೂ ಟಿಕ್ ಪಡೆಯಬಹುದು. ಮೆಟಾ ವೆರಿಫೈಡ್ ಸೇವೆಯು ಭಾರತದಲ್ಲಿ Instagram ಅಥವಾ Facebook ನಲ್ಲಿ ಖರೀದಿಸಲು ಲಭ್ಯವಿದೆ ಎಂದು ಕಂಪನಿ ಹೇಳಿದ್ದು, ತಿಂಗಳಿಗೆ 699 ರೂ ದರದಲ್ಲಿ ಪಡೆಯಬಹುದು. ತಿಂಗಳಿಗೆ 599 ರೂ ದರದಲ್ಲಿ ವೆಬ್ ಆವೃತ್ತಿಯ ಆಯ್ಕೆಯನ್ನು ಸಹ ಪರಿಚಯಿಸುತ್ತೇವೆ ಎಂದು ಕಂಪನಿ ಹೇಳಿದೆ. ವೆರಿಫೈಡ್ ಆದ ಖಾತೆಯ ಸೇವೆಯನ್ನು ಪಡೆಯಲು, Facebook ಮತ್ತು Instagram ಬಳಕೆದಾರರು ತಮ್ಮ ಖಾತೆಯನ್ನು ಸರ್ಕಾರಿ ID ಕಾರ್ಡ್‌ನೊಂದಿಗೆ ಪರಿಶೀಲಿಸಬೇಕಾಗುತ್ತದೆ. ಫೆಬ್ರವರಿ ತಿಂಗಳಲ್ಲಿ […]

International Just In

Photo Shoot: ದೇವಸ್ಥಾನದ ಮುಂದೆ ನಗ್ನವಾಗಿ ಫೋಟೋ ಶೂಟ್; ಗಡಿಪಾರು

ಜಕಾರ್ತ: ಪ್ರವಾಸಕ್ಕೆಂದು ತೆರಳಿದ್ದ ರಷ್ಯಾದ (Russia) ಇನ್ಸ್ಟಾಗ್ರಾಮ್ (Instagram) ಸ್ಟಾರ್ ಒಬ್ಬಳು, ದೇವಸ್ಥಾನದ ಮರದ ಕೆಳಗೆ ನಗ್ನ ಫೋಟೋಶೂಟ್ ಮಾಡಿಸಿದ್ದಕ್ಕಾಗಿ ಇಂಡೋನೇಷ್ಯಾದ (Indonesia) ಬಾಲಿಯಿಂದ ಗಡಿಪಾರು ಮಾಡಲಾಗಿದೆ. ನಗ್ನ ಫೋಟೋಶೂಟ್ ಮಾಡಿಸಿರುವುದು, ಬಾಲಿಯ ಹಿಂದೂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿ, ತೀವ್ರ ಪ್ರತಿಭಟನೆಯ ನಂತರ ಇಂಡೋನೇಷ್ಯಾ ಸರ್ಕಾರವು ಆ ಮಹಿಳೆಯನ್ನು ಗಡಿಪಾರು ಮಾಡಿದೆ. ರಷ್ಯಾದ 40ರ ಹರೆಯದ ಮಹಿಳೆ ಲೂಯ್ಜಾ ಕೊಶ್ಯಾಕ್ ಬಾಲಿ ಪ್ರವಾಸ ಕೈಗೊಂಡಿದ್ದರು. ಬಾಲಿಯ (Bali) ಸುಂದರ ತಾಣಗಳಲ್ಲಿ ಕೆಲವು ದಿನಗಳ ಕಾಲ […]