Kornersite

Just In Sports

IPL 2023: ನಾಳೆ ಬಲಿಷ್ಠ ತಂಡಗಳ ನಡುವೆ ಕಾದಾಟ; ಗೆದ್ದವರು ನೇರವಾಗಿ ಫೈನಲ್ ಗೆ!

ಚೆನ್ನೈ : ಪ್ರಸಕ್ತ ವರ್ಷದ ಐಪಿಎಲ್‌ (IPL 2023) ಕೊನೆಯ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಲೀಗ್ ಹಂತದ ಎಲ್ಲ ಪಂದ್ಯಗಳು ಮುಗಿದಿವೆ. ಹೀಗಾಗಿ ರೋಚಕ ಹಂತಕ್ಕೆ ಐಪಿಎಲ್ ತಿರುಗಿದ್ದು, ಮೇ 23ರಿಂದ ಪ್ಲೇ ಆಫ್‌ (IPL 2023 Playoffs) ಪಂದ್ಯಗಳು ಆರಂಭವಾಗಲಿದೆ. ಐಪಿಎಲ್ ನಲ್ಲಿ ಭಾಗವಹಿಸಿರುವ 10 ತಂಡಗಳ ಪೈಕಿ ಗುಜರಾತ್‌ ಟೈಟಾನ್ಸ್‌ (GT), ಚೆನ್ನೈ ಸೂಪರ್‌ ಕಿಂಗ್ಸ್‌ (CSK), ಲಕ್ನೋ ಸೂಪರ್‌ ಜೈಂಟ್ಸ್‌ (LSG) ಹಾಗೂ ಮುಂಬಯಿ ಇಂಡಿಯನ್ಸ್ (MI) ಈಗಾಗಲೇ ಪ್ಲೇ ಆಪ್ […]