Shubman Gill: ಕಿಂಗ್ ದಾಖಲೆ ಮುರಿಯು ಸನಿಹದಲ್ಲಿ ಗಿಲ್; ಸೃಷ್ಟಿಯಾಗುವುದೇ ಹೊಸ ದಾಖಲೆ?
ಉತ್ತಮ ಫಾರ್ಮ್ ನಲ್ಲಿರುವ ಟೀಂ ಇಂಡಿಯಾ ಹಾಗೂ ಗುಜರಾತ್ ಟೈಟಾನ್ಸ್ (GT) ಆಟಗಾರ ಶುಭಮನ್ ಗಿಲ್ (Shubman Gill) ಈ ಬಾರಿ ವಿರಾಟ್ ಕೊಹ್ಲಿ (Virat Kohli) ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆರ್ ಸಿಬಿ ಕಾಡಿದ ಗಿಲ್, ಶತಕ ಬಾರಿಸಿ ಆರ್ಸಿಬಿ ತಂಡವನ್ನು ಪ್ಲೇ ಆಫ್ಗೆ ಬಾರದಂತೆ ತಡೆದರು. ಕ್ವಾಲಿಫೈಯರ್ 2ನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಗಿಲ್ ಮುಂಬಯಿ ಬೌಲರ್ ಗಳನ್ನು ಬೆಂಡೆತ್ತಿದರು. ಆರಂಭಿಕನಾಗಿ ಕಣಕ್ಕಿಳಿದ ಶುಭಮನ್ ಗಿಲ್ […]