IPL 2023: ಮತ್ತೊಂದು ಮರೆಯಲಾಗದ ದಾಖಲೆ ನಿರ್ಮಿಸಿದ ವಿರಾಟ್!
ಐಪಿಎಲ್ ನ ಪ್ರಸಕ್ತ ಸಾಲಿನಲ್ಲಿ ಕೂಡ ಆರ್ ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ 300ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಇದರೊಂದಿಗೆ ಐಪಿಎಲ್ ನಲ್ಲಿ ಸತತವಾಗಿ ಮುನ್ನರಕ್ಕೂ ಅಧಿಕ ರನ್ಗಳಿಸಿದ ವಿಶೇಷ ದಾಖಲೆ ಬರೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ 14 ಸೀಸನ್ ಗಳಲ್ಲಿ ಸತತವಾಗಿ 300ಕ್ಕೂ ಅಧಿಕ ರನ್ ಗಳಿಸುತ್ತ ಸಾಗುತ್ತಿದ್ದಾರೆ. ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ ಬೇರೆ ಯಾವುದೇ ಆಟಗಾರ 14 ಸೀಸನ್ ಗಳಲ್ಲಿಯೂ 300ಕ್ಕೂ ಅಧಿಕ ರನ್ ಕಲೆ ಹಾಕಿಲ್ಲ. ಶಿಖರ್ ಧವನ್ […]









