Kornersite

Just In Sports

ಪ್ಲೆ ಆಫ್ ಹಾದಿ ಸುಗಮ ಮಾಡಿಕೊಂಡ ಲಕ್ನೋ; ಮುಂಬಯಿ ಹಾದಿ ಕಠಿಣ!

Lucknow : ಮುಂಬಯಿ ಇಂಡಿಯನ್ಸ್ (Mumbai Indians)ವಿರುದ್ಧ ನಡೆದ ಪಂದ್ಯದಲ್ಲಿ ಮಾರ್ಕಸ್‌ ಸ್ಟೋಯ್ನಿಸ್‌ (Marcus Stoinis) ಭರ್ಜರಿ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್‌ ನಿಂದಾಗಿ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ಗೆಲುವು ಸಾಧಿಸಿ, ಪ್ಲೆ ಆಫ್‌ ಹಾದಿ ಸುಗಮಗೊಳಿಸಿಕೊಂಡಿದೆ. ಇದರಿಂದಾಗಿ ಪ್ಲೆ ಆಫ್‌ ಪ್ರವೇಶಿಸುವ ಕನಸು ಕಂಡಿದ್ದ ಆರ್‌ಸಿಬಿಗೆ ಮತ್ತೆ ಸಂಕಷ್ಟ ಶುರುವಾಗಿದೆ. ಕೊನೆಯ 2‌ ಓವರ್‌ಗಳಲ್ಲಿ ಮುಂಬೈ ಗೆಲುವಿಗೆ 30 ರನ್‌ ಗಳ ಅಗತ್ಯವಿತ್ತು. 19ನೇ ಓವರ್‌ನಲ್ಲೇ 19ರನ್‌ ದಾಖಲಾಯಿತು. ಕೊನೆಯ ಓವರ್‌ನಲ್ಲಿ […]

Just In Sports

IPL 2023: ಭರ್ಜರಿ ಜಯ ಸಾಧಿಸಿದ ಮುಂಬಯಿ ಇಂಡಿಯನ್ಸ್ ತಂಡ! ಪ್ಲೇ ಆಫ್ ಕನಸು ಬಹುತೇಕ ಜೀವಂತ!

Mohali : ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಇಶಾನ್‌ ಕಿಶನ್‌ (Ishan Kishan) ಹಾಗೂ ಸೂರ್ಯಕುಮಾರ್‌ ಯಾದವ್‌ (Suryakumar Yadav) ಭರ್ಜರಿ ಅರ್ಧ ಶತಕಗಳ ನೆರವಿನಿಂದ ಮುಂಬಯಿ ಇಂಡಿಯನ್ಸ್‌ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಗೆಲ್ಲಲು 215 ರನ್‌ ಗಳ ಗುರಿ ಪಡೆದ ಮುಂಬಯಿ ಇಂಡಿಯನ್ಸ್ ತಂಡದ ಬ್ಯಾಟ್ಸಮನ್ ಗಳು ಆಕ್ರಮಣ ಕಾರಿ ಬ್ಯಾಟಿಂಗ್‌ ನಡೆಸಿ, 18.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 216 ರನ್‌ ಗಳಿಸಿ ಭರ್ಜರಿ ಜಯ ಸಾಧಿಸಿತು. ಈ […]

Just In Sports

(IPL 2023)ಮುಂಬಯಿ ಎದುರು ಚೆನ್ನೈ ‘ಸೂಪರ್’ ಗೆಲುವು!

ಮುಂಬಯಿ : ಜಡೇಜಾ (Ravindra Jadeja) ಬೌಲಿಂಗ್ ದಾಳಿ ಹಾಗೂ ಅಜಿಂಕ್ಯ ರಹಾನೆ (Ajinkya Rahane) ಸ್ಫೋಟಕ ಬ್ಯಾಟಿಂಗ್‌ ಪರಿಣಾಮ ಚೆನ್ನೈ ತಂಡವು ಮುಂಬಯಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಚೆನ್ನೈ (CSK), ಮುಂಬಯಿ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ 16ನೇ ಐಪಿಎಲ್‌ ಆವೃತ್ತಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದ್ದು, ತವರಿನಲ್ಲಿ ಮುಂಬಯಿ ತಂಡವು ಸೋಲು ಕಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ (Mumbai Indians) ನಿಗದಿತ ಓವರ್‌ ಗಳಲ್ಲಿ […]