Kornersite

Just In National Tech

ಚಂದ್ರನಲ್ಲಿ ಮತ್ತೆ ಬೆಳಕು ಚೆಲ್ಲುತ್ತಿರುವ ಸೂರ್ಯ; ಕಾರ್ಯಾರಂಭ ಮಾಡಲಿವೆಯೇ ವಿಕ್ರಂ, ರೋವರ್?

ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದು 12 ದಿನಗಳ ಕಾಲ ಕಾರ್ಯ ನಿರ್ವಹಿಸಿ ನಿದ್ರೆಗೆ ಜಾರಿದ್ದ ವಿಕ್ರಂ ಲ್ಯಾಂಡರ್‌ ಹಾಗೂ ಪ್ರಜ್ಞಾನ್‌ ರೋವರ್‌ ಮತ್ತೆ ಇಂದು ಕಾರ್ಯಾಚರಣೆ ನಡೆಸಲಿವೆ. ಒಂದು ವೇಳೆ ಈ ಕಾರ್ಯ ಇಸ್ರೋ ವಿಜ್ಞಾನಿಗಳಿಂದ ಯಶಸ್ವಿಯಾದರೆ ಮತ್ತೆ 14 ದಿನಗಳ ಕಾಲ ಇವು ಕಾರ್ಯ ನಿರ್ವಹಿಸಲಿವೆ. ಚಂದ್ರನ ಮೇಲಿನ ರಾತ್ರಿ ಸಮಯ ಸೆ.21ಕ್ಕೆ ಮುಕ್ತಾಯವಾಗಿದೆ. ಹೀಗಾಗಿ ಇಂದು ಅಲ್ಲಿ ಸೂರ್ಯ ಉದಯವಾಗಲಿದೆ. ಹೀಗಾಗಿ ಲ್ಯಾಂಡರ್‌ (Vikram lander) ಮತ್ತು ರೋವರ್‌ಗಳು (Pragyan rover) ಮತ್ತೆ […]

Extra Care Just In Tech

ಸೂರ್ಯನ ಗೆಲ್ಲಲು ಸಿದ್ಧವಾಗಿರುವ ಆದಿತ್ಯ!

ಚಂದ್ರನ ಅಂಗಳ ಗೆದ್ದ ನಂತರ ಇಸ್ರೋ(ISRO) ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಸದ್ಯ ಸೂರ್ಯನತ್ತ ಹೊರಟಿದೆ. ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಮಹತ್ವಕಾಂಕ್ಷೆಯ ಆದಿತ್ಯ ಎಲ್‌1 ಮಿಷನ್(Aditya L1 Mission) ಲಾಂಚ್ ಆಗಲಿದೆ. PSLV-C57, ಆದಿತ್ಯ ಎಲ್-1 ನೌಕೆಯನ್ನ ನಭಕ್ಕೆ ಹೊತ್ತೊಯ್ಯಲಿದೆ. ಇದು ಭಾರತದ ಮೊಟ್ಟ ಮೊದಲ ಸೂರ್ಯ ಮಿಷನ್ ಆಗಿದೆ. ಇದು ನಿಗದಿತ ಗುರಿ ತಲುಪುವುದಕ್ಕೆ ಬರೋಬ್ಬರಿ 125 ದಿನ ತೆಗೆದುಕೊಳ್ಳುತ್ತಿದೆ. ನಾಲ್ಕು ತಿಂಗಳ ಬಳಿಕ ಎಲ್‌1 ಪಾಯಿಂಟ್ ನ್ನು […]

Just In Tech

ಚುರುಕುಗೊಂಡ ಚಂದ್ರನ ಅಧ್ಯಯನ: ಇಲ್ಲಿಯವರೆಗೆ ಅಲ್ಲಿ ಪತ್ತೆಯಾಗಿದ್ದೇನು?

ನವದೆಹಲಿ : ಚಂದ್ರನ (Moon) ಮೇಲ್ಮೈನಲ್ಲಿ ಇಸ್ರೋ ಅಧ್ಯಯನ ಆರಂಭಿಸಿದೆ. ದಕ್ಷಿಣ ಧ್ರುವದಲ್ಲಿ ಗಂಧಕ (Sulphur) ಇರುವುದನ್ನು ಚಂದ್ರಯಾನ-3 ದೃಡಪಡಿಸಿದೆ. ರೋವರ್ ಪ್ರಗ್ಯಾನ್‌ನಲ್ಲಿರುವ ಲೇಸರ್-ಇಂಡ್ಯೂಸ್ಡ್ ಬ್ರೇಕ್‌ ಡೌನ್ ಸ್ಪೆಕ್ಟ್ರೋಸ್ಕೋಪಿ (LIBS) ಉಪಕರಣದಿಂದ ಮಾಪನಗಳನ್ನು ಮಾಡಲಾಗಿದೆ. ಇದರಲ್ಲಿಯೇ ಅದು ಇರುವುದು ದೃಢಪಟ್ಟಿದೆ. ಕ್ಯಾಲ್ಸಿಯಂ ಮತ್ತು ಕಬ್ಬಿಣ, ಆಮ್ಲಜನಕ ಇರುವುದು ಕೂಡ ದೃಢವಾಗಿದೆ. ಚಂದ್ರನ ಮೇಲ್ಮೈನಲ್ಲಿ ಅಲ್ಯೂಮಿನಿಯಂ (Al), ಸಲ್ಫರ್ (S), ಕ್ಯಾಲ್ಸಿಯಂ (Ca), ಕಬ್ಬಿಣ (Fe), ಕ್ರೋಮಿಯಂ (Cr), ಮತ್ತು ಟೈಟಾನಿಯಂ (Ti) ಇದೆ ಎನ್ನಲಾಗಿದೆ.ಹೆಚ್ಚಿನ ಮಾಪನಗಳು ಮ್ಯಾಂಗನೀಸ್ […]

International Just In

ಸೂರ್ಯನತ್ತ ಮುಖ ಮಾಡಿದ ಇಸ್ರೋ!

ಚಂದ್ರಯಾನ-3 ನೌಕೆಯ ಉಡಾವಣೆಯ ನಂತರ ಭಾರತೀಯ ಬಾಹ್ಯಾಕಾಶ ಸಂಸ್ಥೆ ಸೂರ್ಯನತ್ತ ತನ್ನ ಚಿತ್ತ ಹರಿಸುತ್ತಿದೆ. ಆಗಷ್ಟ್ ಅಂತ್ಯದ ವೇಳೆಗೆ ಸೌರ ವಾತಾವರಣವನ್ನು ಅಧ್ಯಯನ ಮಾಡಲು ಇಸ್ರೋ ತನ್ನ ಆದಿತ್ಯ ಎಲ್1, ಕರೋನಾಗ್ರಫಿ ಉಪಗ್ರಹವನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ರಾಕೆಟ್ ಮೂಲಕ ಸೂರ್ಯನತ್ತ ಕಳುಹಿಸಲಿದೆ. ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯನ್ನು ಸೂರ್ಯ-ಭೂಮಿಯ ವ್ಯವಸ್ಥೆಯ ಮೊದಲ ಲ್ಯಾಗ್ ರೇಂಜ್ ಪಾಯಿಂಟ್ ಎಲ್ 1 ಸುತ್ತ ಹಾಲೋ ಕಕ್ಷೆಗೆ ಸೇರಿಸಲಾಗುತ್ತದೆ. ಎಲ್ 1 ಬಿಂದುವಿನ ಸುತ್ತಲಿನ ಉಪಗ್ರಹವು ಸೂರ್ಯನು […]

Just In State Tech

ಚಂದ್ರಯಾನ-3 ಯಶಸ್ವಿ ಉಡಾವಣೆ: ಹೇಗಿತ್ತು ನೋಡಿ ಆ ಗೌರವದ ಕ್ಷಣ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಐತಿಹಾಸಿಕ ಚಂದ್ರಯಾನ-3 (Chandrayaan-3) ಇಂದು ಮಧ್ಯಾನ್ಹ್ 2.35 ಕ್ಕೆ ಯಶಸ್ವಿಯಾಗಿ ಉಡಾವಣೆಯಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಈ ಉಡಾವಣೆ ಯಶಸ್ವಿಯಾಗಿದೆ. ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ವಿಕ್ರಂ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ನ್ನು ಹೊತ್ತ ಜಿಎಸ್ ಎಲ್ ವಿ ಮಾರ್ಕ್-3 ‘ಬಾಹುಬಲಿ ರಾಕೆಟ್’ ಆಗಸದತ್ತ ಚಿಮ್ಮಿದೆ. ಚಂದ್ರಯಾನ-3 ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ನೌಕೆ ನಿಗದಿತ ಕಕ್ಷೆ ಸೇರುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಉಪಗ್ರಹವನ್ನು ಚಂದ್ರನ ಮೇಲ್ಮೈ ಯಲ್ಲಿ ಸುಲಭವಾಗಿ ಇಳಿಸುವ […]