ಜನರು ಹೆಚ್ಚಾಗಿ ಕೆಲಸ ತೊರೆಯಲು ಇದೇ ಕಾರಣವಂತೆ!
ಇನ್ನೊಬ್ಬರ ಹತ್ತಿರ ಕೆಲಸ ಮಾಡುವುದು ಎಂದರೆ ಅಷ್ಟು ಸುಲಭದ ಕೆಲಸವಲ್ಲ. ಬೇರೆಯವರ ಕೈಯಲ್ಲಿ ಕೆಲಸ ಮಾಡಿದರೆ ತಾಳ್ಮೆಯಿಂದ ಕೆಲಸ ಮಾಡಬೇಕು. ಹೀಗಾಗಿ ಹಲವರು ರಾಜೀನಾಮೆ ನೀಡಿ ಬೇರೆಡೆ ಹೋಗುತ್ತಿರುತ್ತಾರೆ. ಹೀಗಾಗಿಯೇ ಕೆಲಸ ಬಿಡುವ ಹಿಂದಿನ ಕಾರಣದ ಕುರಿತು ಜಾಬ್ ಸೈಟ್ ಮಾನ್ಸ್ಟರ್ ಸಮೀಕ್ಷೆಯೊಂದನ್ನು ಮಾಡಿದ. ಶೇ. 73 ಪ್ರತಿಶತ ವೃತ್ತಿಪರರು ಮೈಕ್ರೋ ಮ್ಯಾನೇಜ್‌ಮೆಂಟ್ ಅನ್ನು ವಿಷಕಾರಿ ಕೆಲಸದ ಸ್ಥಳಗಳಿಗೆ ಬಂದಾಗ ಗಮನಿಸಬೇಕಾದ ಮೊದಲ ಚಿಹ್ನೆ ಎಂದು ಹೇಳಿದ್ದಾರೆ. 46 ಪ್ರತಿಶತ ಜನರು ಅದನ್ನು ತಮ್ಮ ಕೆಲಸವನ್ನು ತೊರೆಯಲು […]