Kornersite

Just In Sports

IPL 2023: ಜಯದ ನಗೆ ಬೀರಿದ ಸನ್ ರೈಸರ್ಸ್; ಮುಗ್ಗರಿಸಿದ ರಾಜಸ್ಥಾನ್!

Jaipur : ರಾಜಸ್ಥಾನ್‌ ರಾಯಲ್ಸ್‌ (Rajasthan Royals) ತಂಡ ವಿರೋಚಿತ ಸೋಲನುಭವಿಸಿತು. ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡ 6 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಹೈದರಾಬಾದ್ ತಂಡಕ್ಕೆ ಗೆಲ್ಲಲು ಕೊನೆಯ 6 ಎಸೆತಗಳಲ್ಲಿ 19 ರನ್‌ ಗಳ ಅವಶ್ಯವಿತ್ತು. ಸಂದೀಪ್‌ ಶರ್ಮಾ ಬೌಲಿಂಗ್ ಮಾಡುತ್ತಿದ್ದರು. ಕ್ರಮವಾಗಿ 2,6,2,1,1 ಸಿಡಿಸಿದ್ದರು. ಆದರೆ, ಕೊನೆಯ ಎಸೆತದಲ್ಲಿ 5 ರನ್ ಬೇಕಾಗಿತ್ತು. ಅಬ್ದುಲ್ ಸಮದ್ (Abdul Samad) ಸಿಕ್ಸ್‌ ಸಿಡಿಸಲು ಯತ್ನಿಸಿ ಕ್ಯಾಚ್‌ ನೀಡಿದರು. ರಾಜಸ್ಥಾನ ತಂಡ ಗೆದ್ದಾಯಿತು […]

Just In Sports

IPL 2023: ಸಾಧಾರಣ ಗುರಿ ನೀಡಿದರೂ ಗೆದ್ದ ಲಕ್ನೋ; ತವರಿನಲ್ಲಿ ಮುಖಭಂಗ ಅನುಭವಿಸಿದ ರಾಜಸ್ಥಾನ್!

Jaipur : ಸಾಧಾರಣ ಗುರಿ ನೀಡಿದರೂ ಲಕ್ನೋ ಗೆದ್ದು ಬೀಗಿದೆ. ಹೀಗಾಗಿ ತವರಿನಲ್ಲಿ ನಡೆದ ಪಂದ್ಯದಲ್ಲಿ ಸೋತು ರಾಜಸ್ಥಾನ್ ತಂಡ ಮುಖಭಂಗ ಅನುಭವಿಸಿದೆ. ಕೇಲ್‌ ಮೇಯರ್ಸ್‌ (Kyle Mayers) ಜವಾಬ್ದಾರಿಯುತ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ತಂಡವು ರಾಜಸ್ಥಾನ್‌ ರಾಯಲ್ಸ್‌ (Rajasthan Royals) ವಿರುದ್ಧ 10 ರನ್‌ಗಳ ಜಯ ಸಾಧಿಸಿದೆ. ಟಾಸ್‌ ಸೋತು ಮೊದಲು ಕ್ರೀಸ್‌ ಗಿಳಿದ ಲಕ್ನೋ ಸೂಪರ್‌ ಜೈಂಟ್ಸ್‌ 20 ಓವರ್‌ ಗಳಲ್ಲಿ […]