ಕನ್ನಡದಲ್ಲಿ Facebook ಪೋಸ್ಟ್ ಹಾಕಿದ ವಿಂಬಲ್ಡನ್!
ಕನ್ನಡದಲ್ಲಿ (Kannada) ಫೇಸ್ ಬುಕ್ (Facebook) ಪೋಸ್ಟ್ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ ವಿಂಬಲ್ಡನ್(Wimbledon). ಫೋಟೋವೊಂದಕ್ಕೆ ‘ಭಾರತದ ಸೂಪರ್ ಸ್ಟಾರ್’ ಎಂದು ಕನ್ನಡದಲ್ಲಿ ಕ್ಯಾಪ್ಶನ್ ಬರೆದಿದ್ದಾರೆ. ಈ ಪೋಸ್ಟ್ ನೋಡಿದ ಕನ್ನಡಿಗರು ಖುಷಿಯಾಗಿದ್ದಾರೆ. ಕನ್ನಡಿಗರು ಈ ಪೋಸ್ಟ್ ಗೆ ಕಮೆಂಟ್ ಕೂಡ ಮಾಡುತ್ತಿದ್ದಾರೆ. ವಿಂಬಲ್ಡನ್ ಟೆನಿಸ್ ಟೂರ್ನಿ ರೋಚಕವಾಗಿ ಸಾಗುತ್ತಿದೆ. ಈ ನಡುವೆ ಕರ್ನಾಟಕ ಸೇರಿದಂತೆ ಭಾರತದಲ್ಲೂ ಟೂರ್ನಿಯ ಪ್ರಮೋಶನ್ ಗೆ ವಿಂಬಲ್ಡನ್ ಮುಂದಾಗಿದೆ. ಕನ್ನಡದಲ್ಲಿ ಪೋಸ್ಟ್ ಮಾಡಿರುವುದು ಪ್ರಮೋಶನ್ ಗಿಮಿಕ್ ಅಂತಲೂ ಕೆಲವರು ಹೇಳುತ್ತಿದ್ದಾರೆ. ಈಗಾಗಲೇ […]