Shivarajkumar: ಶಿವಣ್ಣನ ಬೈರತಿ ರಣಗಲ್ ಚಿತ್ರದ ನಾಯಕಿ ಯಾರು? ಶೂಟಿಂಗ್ ಯಾವಾಗ ಆರಂಭ?
ಶಿವರಾಜ್ ಕುಮಾರ್ (Shivarajkumar) ಅವರು ‘ವೇದ’ (Vedha) ಚಿತ್ರದ ಯಶಸ್ಸಿನ ನಂತರ ಕನ್ನಡ- ತಮಿಳು ಸಿನಿಮಾಗಳಲ್ಲಿ ಸಖತ್ ಬ್ಯೂಸಿಯಾಗಿದ್ದಾರೆ. ಆದರೆ, ಈಗ ‘ಬೈರತಿ ರಣಗಲ್’ (Bhairathi Rangal) ಸಿನಿಮಾ ಶೂಟಿಂಗ್ ಯಾವಾಗ? ಶಿವಣ್ಣ ಜೋಡಿಯಾಗೋ ಆ ಲಕ್ಕಿ ನಟಿ ಯಾರು.? ಎಂಬ ಕುರಿತು ಮಾಹಿತಿ ಇದೆ ನೋಡಿ. ನರ್ತನ್ ನಿರ್ದೇಶನದ ‘ಮಫ್ತಿ’ (Mufti) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಈ ಚಿತ್ರದ ಪ್ರೀಕ್ವೆಲ್‌ಗೆ ಸಿದ್ಧತೆ ಭರದಿಂದ ಸಾಗುತ್ತಿದೆ. 5 ವರ್ಷಗಳ ನಂತರ ಈ ಚಿತ್ರದ ಮೂಲಕ […]