Kornersite

Entertainment Gossip Just In Mix Masala Sandalwood

‘ಕಾಂತಾರ 2’ ಮುಹೂರ್ತಕ್ಕೆ ದಿನಾಂಕ ಫಿಕ್ಸ್ ಮಾಡಿದ ರಿಷಬ್ ಶೆಟ್ಟಿ: ಯಾವಾಗ..? ಇಲ್ಲಿದೆ ಪೂರ್ತಿ ವಿವರ

ಬಹುನಿರೀಕ್ಷಿತ ‘ಕಾಂತಾರ 2’ ಸಿನಿಮಾ ಮುಹೂರ್ತಕ್ಕೆ ರಿಷಬ್ ಶೆಟ್ಟಿ ಡೇಟ್ ಫಿಕ್ಸ್ ಮಾಡಿದ್ದಾರೆ. ಕಾಂತಾರ ಸಿನಿಮಾದ ಸಕ್ಸಸ್ ಬಳಿಕ ಪಾರ್ಟ್-2 ಗಾಗಿ ಸಿಕ್ಕಾಪಟ್ಟೆ ಬಿಸಿಯಾಗಿದ್ದಾರೆ ರಿಷಬ್ ಶೆಟ್ಟಿ. ಕಾಂತಾರ ಮೊದಲ ಭಾಗದ ದೊಡ್ಡ ಮಟ್ಟದ ಸಕ್ಸಸ್ ಬಳಿಕ ಇದೀಗ ‘ಕಾಂತಾರ 2’ ಗೆ ಜನರ ನಿರೀಕ್ಷೆ ದುಪ್ಪಟ್ಟಾಗಿದೆ. ಕೇವಲ ಕನ್ನಡಿಗರು ಮಾತ್ರವಲ್ಲ, ಬೇರೆ ಬೇರೆ ಭಾಷೆಯ ಜನರು ‘ಕಾಂತಾರ 2’ ಸಿನಿಮಾಗಾಗಿ ಕಾಯ್ತಾ ಇದ್ದಾರೆ. ಇಷ್ಟು ದಿನ ಸ್ಕ್ರೀಪ್ಟ್ ಕೆಲಸದಲ್ಲಿ ರಿಷಬ್ ಶೆಟ್ಟಿ ಬಿಸಿಯಾಗಿದ್ದರು ಎನ್ನುವ ಸುದ್ದಿ […]