District Minister: ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ; ಯಾವ ಜಿಲ್ಲೆಗೆ ಯಾರು?
ಬೆಂಗಳೂರು: ನೂತನ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿನ ಎಲ್ಲ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.ಬೆಂಗಳೂರು ನಗರ ಉಸ್ತುವಾರಿಯನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ವಹಿಸಿಕೊಂಡಿದ್ದಾರೆ.ಯಾವ ಜಿಲ್ಲೆಗೆ ಯಾರು ಉಸ್ತುವಾರಿ?ಡಿ.ಕೆ.ಶಿವಕುಮಾರ್ – ಬೆಂಗಳೂರು ನಗರಡಾ. ಜಿ.ಪರಮೇಶ್ವರ – ತುಮಕೂರುಹೆಚ್.ಕೆ.ಪಾಟೀಲ – ಗದಗಕೆ.ಹೆಚ್.ಮುನಿಯಪ್ಪ – ಬೆಂಗಳೂರು ಗ್ರಾಮಾಂತರರಾಮಲಿಂಗಾ ರೆಡ್ಡಿ – ರಾಮನಗರಕೆ.ಜೆ.ಜಾರ್ಜ್ – ಚಿಕ್ಕಮಗಳೂರುಎಂ.ಬಿ.ಪಾಟೀಲ – ವಿಜಯಪುರದಿನೇಶ್ ಗುಂಡೂರಾವ್ – ದಕ್ಷಿಣ ಕನ್ನಡಹೆಚ್.ಸಿ.ಮಹಾದೇವಪ್ಪ – ಮೈಸೂರುಸತೀಶ್ ಜಾರಕಿಹೊಳಿ – ಬೆಳಗಾವಿಪ್ರಿಯಾಂಕ್ ಖರ್ಗೆ – ಕಲಬುರಗಿಶಿವಾನಂದ ಪಾಟೀಲ – ಹಾವೇರಿಜಮೀರ್ […]