ನಾದಿನಿ ಕಾಟಕ್ಕೆ ಮಗಳ ಜೊತೆ ಆತ್ಮಹತ್ಯೆ ಮಾಡಿಕೊಂಡ ಯೋಧನ ಪತ್ನಿ!
Belagavi: ನಾದಿನಿ ಕಾಟಕ್ಕೆ ಒಂದೇ ಹಗ್ಗಕ್ಕೆ ತನ್ನ ಏಳು ವರ್ಷದ ಮಗಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ನಡೆದಿರೋದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ದಿಂಡಲಕೊಪ್ಪ ಗ್ರಾಮದಲ್ಲಿ. 34 ವರ್ಷದ ಮಹಾದೇವಿ ಇಂಚಲ ಹಾಗೂ 7 ವರ್ಷದ ಚಾಂದಿನಿ ಇಂಚಲ ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಗಳು. ಮಹಾದೇವಿ ಇಂಚಲ ಗೋಕಾಕ್ ತಾಲೂಕಿನ ಯೋಧನ ಜೊತೆ ಮದುವೆಯಾಗಿದ್ದಳು. ಏಳು ವರ್ಷಗಳ ಹಿಂದೆ ಪತಿಯ ಅಕಾಲಿಕ ನಿಧನದ ನಂತರ ಮಹಾದೇವಿ ದಿಂಡಲಕೊಪ್ಪದಲ್ಲಿರುವ ತವರು ಮನೆಯಲ್ಲಿ ತನ್ನ ಮಗಳ ಜೊತೆ […]