Kornersite

Crime Entertainment Just In

Kerala Story: ಗೆಲುವಿನಲ್ಲಿ ಮುನ್ನುಗ್ಗುತ್ತಿದ್ದ ‘ದಿ ಕೇರಳ ಸ್ಟೋರಿ’ ತಂಡಕ್ಕೆ ದೊಡ್ಡ ಶಾಕ್!

ವಿರೋಧದ ಮಧ್ಯೆಯೂ ಭರ್ಜರಿ ಪ್ರದರ್ಶನ ಕಾಣುತ್ತಿರುವ ದಿ ಕೇರಳ ಸ್ಟೋರಿ (The Kerala Story) ಸಂಭ್ರಮದ ಮಧ್ಯೆ ಆಘಾತ ಎದುರಾಗಿದೆ. ಚಿತ್ರದ ಸಕ್ಸಸ್ ನಲ್ಲಿದ್ದ ಚಿತ್ರತಂಡ ಪ್ರಯಾಣ ಮಾಡುತ್ತಿದ್ದು, ಈ ಸಂದರ್ಭದಲ್ಲಿ ರಸ್ತೆ ಅಪಘಾತವಾಗಿ ನಿರ್ದೇಶಕ ಸುದೀಪ್ರೋ ಸೇನ್ (Sudeepro Sen) ಹಾಗೂ ನಾಯಕಿ ಅದಾ ಶರ್ಮಾ(Adah Sharma) ಗಾಯಗೊಂಡಿದ್ದು, ಆಸ್ಪತ್ರೆಗೆ (Hospital)ದಾಖಲಾಗಿದ್ದಾರೆ. ಮುಂಬಯಿನ ಖಾಸಗಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ನಿರ್ದೇಶಕ ಹಾಗೂ ನಟಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ. ಅಪಘಾತವನ್ನು ಬೇರೆ ಬೇರೆ […]