Kornersite

Bollywood Crime Entertainment Just In

Threat to Actor: ಬಾಲಿವುಡ್ ನಟ ಸಲ್ಮಾನ್ ಗೆ ಬೆದರಿಕೆ!

Mumbai : ಭಾಯಿಜಾನ್ ಸಲ್ಮಾನ್‌ಗೆ ರಾಕಿ ಭಾಯ್ ಹೆಸರಿನಿಂದ ಬೆದರಿಕೆ ಕರೆ ಬಂದಿದೆ. ಬಾಲಿವುಡ್ ನಟ (Bollywood) ಸಲ್ಮಾನ್ ಖಾನ್‌ಗೆ (Salman Khan) ಹಲವು ಬಾರಿ ಈ ರೀತಿಯ ಬೆದರಿಕೆ ಕರೆಗಳು ಬಂದಿವೆ. ಈ ಹಿಂದೆಯೂ ಅನ್ಯ ದೇಶದಿಂದ ಬೆದರಿಕೆ ಕರೆ ಬಂದಿದ್ದು. ಸದ್ಯ ದೇಶದ ಬೆದರಿಕೆಯ ಕರೆ ಬಂದಿದೆ. ಸದ್ಯ ಸಲ್ಮಾನ್ ಖಾನ್ ಗೆ ಕರೆ ಮಾಡಿರುವ ವ್ಯಕ್ತಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಏ. 30ರಂದು ಝೋಧಪುರ ಸ್ಥಳದಿಂದ ಈ ದುಷ್ಕರ್ಮಿ ಕರೆ ಮಾಡಿದ್ದಾನೆ. […]