IPL 2023: ರೋಚಕ ಜಯ ಸಾಧಿಸಿದ ಕೋಲ್ಕತ್ತಾ; ಎರಡೂ ತಂಡಗಳ ಫ್ಲೇ ಆಫ್ ಕನಸು ಜೀವಂತ!
Kolkatta : ಆ್ಯಂಡ್ರೆ ರಸೆಲ್ (Andre Russell) ಹಾಗೂ ರಿಂಕು ಸಿಂಗ್ (Rinku Singh ) ಸ್ಫೋಟಕ ಆಟದಿಂದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ಪಂಜಾಬ್ ಕಿಂಗ್ಸ್ (Punjab Kings ) ವಿರುದ್ಧ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. 180 ರನ್‌ಗಳ ಗುರಿ ಪಡೆದ ಕೋಲ್ಕತ್ತಾ ಪರ ರಿಂಕು ಸಿಂಗ್ 20ನೇ ಓವರ್‌ನ ಕೊನೆಯ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ತಂಡಕ್ಕೆ ಗೆಲುವನ್ನು ತಂದುಕೊಟ್ಟರು. ಕೊನೆಯ 24 ಎಸೆತಗಳಲ್ಲಿ ಕೋಲ್ಕತ್ತಾ ತಂಡಕ್ಕೆ ಬರೋಬ್ಬರಿ […]