IPL 2023: ರಹಾನೆ, ದುಬೆ ಭರ್ಜರಿ ಆರ್ಭಟ; ಗೆಲುವಿನ ಪರಾಕ್ರಮ ಮುಂದುವರೆಸಿದ ಚೆನ್ನೈ!
ರಹಾನೆ (Ajinkya Rahane), ಶಿವಂ ದುಬೆ (Shivam Dube), ಡಿವೋನ್ ಕಾನ್ವೆ (Devon Conway) ಭರ್ಜರಿ ಬ್ಯಾಟಿಂಗ್ ಹಾಗೂ ಶಿಸ್ತು ಬದ್ಧ ಬೌಲಿಂಗ್ ನಿಂದಾಗಿ ಚೆನ್ನೈ ತಂಡವು ಕೋಲ್ಕತ್ತಾ ವಿರುದ್ಧ 49 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವು 20 ಓವರ್ ಗಳಲ್ಲಿ ಭರ್ಜರಿ 235 ರನ್ ಗಳಿಸಿತ್ತು. 236 ರನ್‌ಗಳ ಗುರಿ ಬೆನ್ನತ್ತಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್ (Kolkata Knight Riders) 20 ಓವರ್‌ಗಳಲ್ಲಿ […]
