Sanjana Galrani-KMF: ತಾಯಿ ಹಾಲಿನ ನಂತರ ನಾನು ಕುಡಿದಿದ್ದೇ ನಂದಿನಿ ಹಾಲು-ನಟಿ ಸಂಜನಾ ಗಲ್ರಾನಿ
ಕೆಎಂಎಫ್ ಮತ್ತು ಅಮೂಲ್ ಸಂಸ್ಥೆಗಳ ವಿಲೀನದ ಬಗ್ಗೆ ಕೇಂದ್ರ ಸಕಾರ ಸಚಿವರಾದ ಅಮಿತ್ ಶಾ ಪ್ರಸ್ತಾಪ ಮಾಡಿದ ದಿನದಿಂದ ರಾಜ್ಯದ ಹೈನು ಉದ್ಯಮ ಶಾಕ್ ನಲ್ಲಿದೆ. ಅಲ್ಲದೇ ಈ ಪ್ರಸ್ತಾಪಕ್ಕೆ ಕನ್ನಡಿಗರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ನಂದಿನಿ ಹಾಲಿನ ಪರ ಬ್ಯಾಟ್ ಬೀಸಿದ್ದಾರೆ. ಕೆಎಂಎಫ್ ನಮ್ಮ ಹೆಮ್ಮೆ.. ನಾವು ಅದರ ಜೊತೆ ನಿಲ್ಲೋಣ ಎಂದು ಸದ್ಯ ನಂದಿನಿ ಹಾಲಿನ ಪರ ನಟಿ ಸಂಜನಾ ಗಲ್ರಾನಿ ಹೇಳಿಕೆ ನೀಡಿದ್ದಾರೆ. ನಂದಿನಿ ಹಾಲಿನ ಜೊತೆ ಸಿಕ್ಕಾಪಟ್ಟೆ ನೆನಪುಗಳಿವೆ. […]