ಮತ್ತೆ ರೈಲು ದುರಂತ ಸಂಭವ-ಭೂಮಿ ಬಿರುಕು ಬೀಳಲಿದೆ: ಕೋಡಿಮಠ ಶ್ರೀಗಳ ಭವಿಷ್ಯ
ಕೋಲಾರ : ಪ್ರಪಂಚದಲ್ಲಿ ಜಾಗತಿಕ ಯುದ್ದ ಭೀತಿಯಿದೆ. ಜಾಗತಿಕ ಯುದ್ದದಿಂದ ನಮ್ಮ ದೇಶದ ಮೇಲೂ ಪರಿಣಾಮ ಬೀರಲಿದೆ. ಈ ಪ್ರಸಕ್ತ ವರ್ಷದಲ್ಲಿ ಗುಡುಗು, ಸಹಿತ ಮಳೆ ಹೆಚ್ಚಾಗಲಿದೆ. ಇದು ಕೋಲಾರದಲ್ಲಿ ಕೋಡಿಮಠದ ಶ್ರೀಗಳು ನುಡಿದ ಭವಿಷ್ಯ. ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಸ್ಫೋಟಕ ಭವಿಷ್ಯವನ್ನು ನುಡಿದಿದ್ದಾರೆ. ಕೋಡಿಮಠದ ಸ್ವಾಮಿಜಿಗಳು ಹೇಳುವ ಪ್ರಕಾರ ಪ್ರಪಂಚದಲ್ಲಿ ಜಾಗತಿಕ ಯುದ್ದ ಭೀತಿ ಹೆಚ್ಚಾಗಲಿದೆ. ಜಾಗತಿಕ ಯುದ್ದದಿಂದ ನಮ್ಮ ದೇಶದ ಮೇಲೂ ಪರಿಣಾಮ ಬೀರಲಿದೆ. ಅಷ್ಟೇ ಅಲ್ಲ ಈ ಪ್ರಸಕ್ತ […]